ಬುರ್ಕಾಧಾರಿ ಕಳ್ಳಿಯರಿದ್ದಾರೆ ಹುಷಾರ್..!

207

ಬೆಂಗಳೂರು/ಕೆ ಆರ್ ಪುರ:– ಬೆಂಗಳೂರಿಗರೇ ಹುಷಾರ್….ನಿಮ್ಮ ಸುತ್ತಮುತ್ತ ಬುರ್ಕಾ ಧಾರಿ ಕಳ್ಳರಿದ್ದಾರೆ ಹುಷಾರ್..

ಬೆಂಗಳೂರು ಹೊರವಲಯದ ರಿಂಗ್ ರಸ್ತೆಗಳಲ್ಲಿ ಭಿಕ್ಷಾಟನೆ ಗಿಳಿದು ಮನೆಗಳ್ಳತನ ಹಾಗೂ ರಾಬರಿ ಗಿಳಿದಿದ್ದಾರೆ ಈ ಬುರ್ಕಾಧಾರಿ ಗ್ಯಾಂಗ್..
ಅಪ್ರಾಪ್ತ  ವಯಸ್ಸಿನ ಹೆಣ್ಣು ಮಕ್ಕಳೂ ಮಾಡ್ತಿದ್ದಾರೆ ಕಳ್ಳತನ.
ಮದುವೆ ಆಮಂತ್ರಣ ಪತ್ರಿಕೆ, ಕುಟುಂಬ ಸದಸ್ಯರ ಆರೋಗ್ಯದಲ್ಲಿ ಏರುಪೇರು ಅಂತ ಮನೆ ಮನೆಗೆ ಭಿಕ್ಷಾಟನೆ ಮುಂದಾಗಿ ಸಿಕ್ಕಿಬಿದ್ದ ಕಳ್ಳಿಯರು
ಮಾರತ್ತಹಳ್ಳಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಒಳಗೊಂಡಿದೆ.