ಉಚಿತ ಹೊಲಿಗೆ ಯಂತ್ರ ವಿತರಣೆ..

622

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ಮಹಿಳೆಯರಿಗೆ ಉಚಿತ 600 ಹೊಲಿಗೆ ಯಂತ್ರ ವಿತರಣೆ ಆಂಜಿನಪ್ಪ(ಪುಟ್ಟು)

ಎಸ್.ಎನ್ ಕ್ರೀಯಾ ಟ್ರಷ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಜನರ ಅಭಿವೃದ್ಧಿಗೆ ಶ್ರಮಿಸುವ ನಾಯಕನಿಗೆ ಮತ ನೀಡಿ ಎಂದು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ನೆನಪಲ್ಲಿ ನಗರದ ವಾಸವಿ ವಿದ್ಯಾಸಂಸ್ಥೆ ಶಾಲಾ ಆವರಣ ದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತ ನಾಡಿದರು.

ಶ್ರವಣದೋಷ ಉಳ್ಳಂತ ಸುಮಾರು 30 ಜನರಿಗೆ ಶ್ರವಣದೋಷ ನಿವಾರಣೆ ಯಂತ್ರ ನೀಡಿದ ವೇಳೆ ಚಿತ್ರಕಲಾ ಪರಿಷತ್ತು ಉಪನ್ಯಾಸಕ ನಾರಾಯಣ ದಾಸರಹಳ್ಳಿ ಎನ್.ಎಂ ಶಿವರಾಜು ಮತ್ತು ಹಲವಾರು ಗನ್ಯರನ್ನು ಸನ್ಮಾನಿಸಿ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀನಿವಾಸ್, ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ನರಸಿಂಹಪ್ಪ, ಎಸ್ ವಿ. ಐಯರ್, ಊಲಿಬೆಲೆ ಗೋವಿಂದಪ್ಪ ಎಸ್ಎನ್ ಕ್ರೀಯಾ ಟ್ರಸ್ಟಿನ ಗೌರವಾಧ್ಯಕ್ಷ ಆನೂರು ದೇವರಾಜು, ಮಳಮಾಚನಹಳ್ಳಿ ಬೈರೇಗೌಡ, ಮಂಜುನಾಥ್, ಮುರಳಿ, ನವೀನ್ ಹಾಗೂ ಹಲವಾರು ಮಹಿಳೆಯರು ಭಾಗವಹಿಸಿದ್ದರು.