ಶಕ್ತಿ ಸೌದ ಲೋಕಾರ್ಪಣೆ…

275

ತುಮಕೂರು/ಪಾವಗಡ:ವಿಶ್ವದಲ್ಲಿ ಏಳು ಅದ್ಬುತಗಳಿದ್ದು,
ಆದೇ ಸಾಲೀಗೆ ಮತ್ತೋಂದು ಆದ್ಬುತ
ಸೇರ್ಪಡೆಯಾಗುತ್ತಿದೆ, ಎಂದರೆ ಅದು ಶಕ್ತಿ
ಸೌಧ ತಿರುಮಣೆಯಲ್ಲಿ ಹದಿಮೂರು ಸಾವಿರ
ಎಕರೆ ಪ್ರದೇಶದಲ್ಲಿ 2000 ಮೇಗಾವ್ಯಾಟ್ ಸೌರ
ವಿದ್ಯುತ್ ಘಟಕವನ್ನು ಇಂದು ಮುಖ್ಯಮಂತ್ರಿ
ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.
ವಿಶ್ವದ ಆತೀ ದೋಡ್ಡ ಸೌರವಿದ್ಯತ್
ಘಟಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದಾ
ಅವರು ನಮ್ಮ ಕಾಂಗ್ರೇಸ್ ಸರ್ಕಾರ ಆದಿಕಾರಕ್ಕೆ
ಬಂದಾ ನಂತರ ರಾಜ್ಯದಲ್ಲಿದ್ದ ವಿದ್ಯುತ್ ಸಮಸ್ಯೆ
ನಿವಾರಣೆ ಮಾಡಿ ರಾಷ್ಟ್ರದಲ್ಲಿಯೇ ಮಾದರಿ
ಸರ್ಕಾರ ನಮ್ಮದಾಗಿದ್ದು, ಪ್ರದಾನಿ ನರೇಂದ್ರ
ಮೋದಿಯವರೇ ಕರ್ನಾಟಕ ಕಾಂಗ್ರೇಸ್
ಸರ್ಕಾರ ಜಾರಿಗೆ ತಂದಾ ಜನಪರ
ಕಾರ್ಯಕ್ರಮಗಳನ್ನು ಇತರೆ ರಾಜ್ಯಗಳು
ನಮ್ಮ ಸರ್ಕಾರದ ರೀತಿಯಲ್ಲಿ ಅಲವಾರು
ಕಾರ್ಯಕ್ರಮಗಳು ಜಾರಿಗೆ ತರುವಂತೆ
ಮಾಡಿದ್ದು ನಿಮಗೆ ತಿಳಿದಾ ವಿಷಯವಾಗಿದ್ದು,
ಅದಿಕಾರಕ್ಕೆ ಬಂದ ನಂತರ ಪ್ರಣಾಳಿಕೆಯಲ್ಲಿ
ನಿಡಿದ್ದ ಭರವಸೆಗಳನ್ನು ನೂರಕ್ಕೆಇವರ ನಮ್ಮ ಸರ್ಕಾರದ ವಿರುದ್ದ
ಮಾತನಾಡಲು ಯಾವನೈತಿಕತೆ ಇದೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತರುವಾ ಎಲ್ಲಾ
ಕಾರ್ಯಕ್ರಮಗಳಿಗೆ ನಮ್ಮ ಪಾಲು ನಾವು
ನೀಡಲಾಗುತ್ತಿದೆ ಆದರೆ ಹೆಸರು ಮಾತ್ರ
ನರೇಂದ್ರ ಮೋದಿ ಕೇಂದ್ರ ಸರ್ಕಾರದ್ದು
ವಾಗ್ದಾಳಿ ನಡೆಸಿದರು.
ಇಧನ ಸಚಿವಾ ಡಿ.ಕೆ.ಶಿವಕುಮಾರ್ ಮಾತನಾಡಿ ಈ
ಭಾಗದಲ್ಲಿ ಮಳೆಬೆಳೆ ಇಲ್ಲದೆ ಜಮೀನನ್ನೆ
ಮೂವತ್ತು ,ನಲವತ್ತು ಸಾವಿರಕ್ಕೆ ಮಾರಾಟ
ಮಡುವಾ ಪರಿಸ್ಥಿತಿ ಈ ಬಾಗದಲ್ಲಿತ್ತು, ಇಲ್ಲಿನ
ಜನತೆಯ ಕೋರಗನ್ನು ಮನಗಂಡು
ರೈತರ ಜಮೀನು ಮಾರಾಟ ಮಾಡದಂತೆ ಬಾಡಿಗೆ
ರೂಪದಲ್ಲಿ ಪಡೆದು ವರ್ಷಕ್ಕೆ 21 ಸಾವಿರದಂತೆ
ಪ್ರತಿ ಎಕರೆ 29 ವರ್ಷಗಳಿಗೆ ಬಾಡಿಗೆ ರೊಪದಲ್ಲಿ
ಪಡೆದು ವಿಶ್ವದ ಮೊಟ್ಟ ಮೊದಲ 2000
ಮೇಗಾವ್ಯಾಟ್ ಸೌರವಿದ್ಯುತ್ ಘಟಕ ನಿಮ್ಮ
ಪಾವಗಡ ತಾಲ್ಲೂಕಿನಲ್ಲಿ ನಿರ್ಮಾಣ ಮಾಡಿದಾ
ಪರಿಣಾಮ ರೈತರ ಜಮೀನು ಉಳಿದು ಕೈತುಂಬಾ
ಹಣ ಸಿಕ್ಕಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ
ಜಯಚಂದ್ರರವರು ಮಾತನಾಡಿದರು.ಕ್ರೆಡಲ್ ಅದ್ಯಕ್ಷರು ಹಾಗು ಶಾಸಕರಾದ
ಬಿ.ಎಸ್.ಪಾಟೀಲ್, ಸಂಸದರಾದ ಚಂದ್ರಪ್ಪ,
ಶಾಸಕರಾದ ಕೆ.ಎಮ್.ತಿಮ್ಮರಾಯಪ್ಪ,ವಿಧಾನ
ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವಾ
ವೆಂಕಟರವಣಪ್ಪ, ಕೆಪಿಟಿಸಿಎಲ್ ಜಾವೇದ್ ಆಕ್ತರ್,ಮಾಜಿ
ಶಾಸಕ ಸೋಮ್ಲನಾಯ್ಕ್, ಜಿಲ್ಲಾದಿಕಾರಿ
ಕೆ.ಪಿ.ಮೋಹನ್ ರಾಜ್, ಜಿ.ಪಂ.ಸಿಇಒ ಅನ್ನಿಸ್ ಕಣ್ಮಣೆ
ಜಾಯ್, ಜಿ.ಪಂ.ಸದಸ್ಯರಾದ ಚನ್ನಮಲ್ಲಯ್ಯ,
ಹೆಚ್.ವಿ.ವೆಂಕಟೇಶ್,ಪಾಪಣ್ಣ,ಗಾಯತ್ರಿ
ಬಾಯಿ,ಮುಖಂಡರಾದ ಕೋಟೆ
ಪ್ರಭಾಕರ್,ನರಸಿಂಹ್ಮಯ್ಯ ಉಪಸ್ಥಿತರಿದ್ದರು.