ಅಪ್ರಾಪ್ತಬಾಲಕಿ ಮೇಲೆ ಅತ್ಯಾಚಾರ….?

698

ಚಿಕ್ಕಬಳ್ಳಾಪುರ/ಚಿಂತಾಮಣಿ:ತಾಲ್ಲೂಕಿನ ಕರಿಯಪ್ಪಲ್ಲಿ ಗ್ರಾಮದಲ್ಲಿ ಸೋದರ ಮಾವನಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ.
ಮತ್ತುಬರುವ ಡ್ರಿಂಕ್ಸ್ ಕುಡಿಸಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಆರೋಪ. ಮಂಜುನಾಥ್ (28) ಅತ್ಯಾಚಾರ ಗೈದ ಕಾಮುಕ.

ಚಿಂತಾಮಣಿ ನಗರದಲ್ಲಿ 8 ನೇ ತರಗತಿ ಓದುತ್ತಿದ್ದ ಬಾಲಕಿ..ಅಜ್ಜಿ ಮನೆಗೆ ಹೋಗಿದ್ದ ವೇಳೆ ಕೃತ್ಯ..ತಡ ರಾತ್ರಿಯಲ್ಲಿ ನಡೆದಿರುವ ಘಟನೆ..
ಆರೋಪಿ ಮಂಜುನಾಥನನ್ನ ಬಂಧಿಸಿರುವ ಪೊಲೀಸರು..ಕೃತ್ಯದಹಿಂದೆ ಚಿಕ್ಕಮ್ಮ ನಾಗಮಣಿ ಕೈವಾಡ. ಆರೋಪಿ ನಾಗಮಣಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.