ನಮ್ಮ ಕಾಂಗ್ರೇಸ್ ಸಮಾವೇಶ ಪೊಲೀಸ್ ರಿಂದ ತಡೆ…

262

ಕೋಲಾರ:ರಾಷ್ಟ್ರೀಯ ಹೆದ್ದಾರಿ ೭೫ರ ಸರ್ವಿಸ್ ರಸ್ತೆಯಲ್ಲಿ ನಮ್ಮ ಕಾಂಗ್ರೇಸ್ ಸಮಾವೇಶ ನಡೆಸಲು ಹಾಕಿದ ಪೆಂಡಾಲ್ ತೆರವು.ರಸ್ತೆ ಒತ್ತುವರಿ ಮಾಡಿಕೊಂಡು ಹಾಕಿದ್ದ ಪೆಂಡಾಲ್ ತೆರವು ಮಾಡಿದ ಕೋಲಾರ ನಗರ ಠಾಣೆ ಪೊಲೀಸರು. ವರ್ತೂರ್ ಪ್ರಕಾಶ್ ಸ್ಥಾಪನೆಯ ಪಕ್ಷ ನಮ್ಮ ಕಾಂಗ್ರೇಸ್.

ಕೋಲಾರ ನಗರ ಹೊರವಲಯದ ಬೈರೇಗೌಡ ನಗರದಲ್ಲಿನ ಶಾಸಕ ವರ್ತೂರ್ ಪ್ರಕಾಶ್ ಮನೆ ಬಳಿಯ ರಾಷ್ಟ್ರೀಯ ಹೆದ್ದಾರಿ ೭೫ರ ಸರ್ವೀಸ್ ರಸ್ತೆಯಲ್ಲಿ ನಮ್ಮ ಕಾಂಗ್ರೆಸ್ ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು.ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾ ಎಸ್ಪಿ ಆದೇಶದ ಮೇರೆಗೆ ತೆರವುಗೊಳಿಸಿದ ಪೊಲೀಸರು.