ಪತ್ನಿ ಹೆಸರಿನಲ್ಲಿ ಪತಿಯ ಅಧ್ಯಕ್ಷಗಿರಿ ದರ್ಬಾರ್..

202

ವಿಜಯಪುರ/ಸಿಂದಗಿ:ಪತ್ನಿ ಹೆಸರಿನಲ್ಲಿ ಪತಿ ಅಧ್ಯಕ್ಷಗಿರಿ ದರ್ಬಾರ್.ತಾಲೂಕು ಪಂಚಾಯ್ತಿ ಅಧ್ಯಕ್ಷೆಯ ಹೆಸರಿನಲ್ಲಿ ಪತಿ ಅಂಧಾ ದರ್ಬಾರ್.ಪತ್ನಿ ಹೆಸರನಲ್ಲಿರುವ ಖಾಸಗಿ ವಾಹನಕ್ಕೆ ಕರ್ನಾಟಕ ಸರ್ಕಾರ ಎಂದು ಬರೆದುಕೊಂಡು ಅಲೆದಾಟ.ಸಿಂದಗಿ ತಾಲೂಕಿನ ಬಳಗಾನೂರು ತಾಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಭಾವತಿ ಬಸವರಾಜ ಶಿರಸಗಿ ಎಂಬುವರ ಪತಿ ಬಸವರಾಜ ಶಿರಸಗಿ ಕಾನೂನು ಉಲ್ಲಂಘನೆ.ಕಾನೂನು ಉಲ್ಲಂಘಿಸಿ ತಮ್ಮ ಖಾಸಗಿ ಬುಲೆರೋ ವಾಹನದ ಎದುರು ಸರ್ಕಾರದ ಲೋಗೊ ಸಮೇತ ಕರ್ನಾಟಕ ಸರ್ಕಾರ ನಾಮಪಲಕ ಹಾಕಿ ದರ್ಬಾರ್.ಇದರಿಂದ ಅಧ್ಯಕ್ಷೆಯ ಪತಿ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ…

ನಮ್ಮೂರು ಟಿವಿ ನಂದೀಶ ಹಿರೇಮಠ ಸಿಂದಗಿ..