ವಿಜಯೋತ್ಸವ ಆಚರಣೆ..

196

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ : ರಾಜ್ಯ ಸರ್ಕಾರದಿಂದ ಸುಮಾರು 50 ಸಾವಿರ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ಜಾರಿ ಮಾಡಿದ ಹಿನ್ನೆಲೆ ಸಂಭ್ರಮವಾಗಿದ್ದು ಹಾಗೂ ನಿರಂತರ ಹೋರಾಟಕ್ಕೆ ಸಿಕ್ಕ ಜಯವಾಗಿದೆ ನೆಮ್ಮದಿಯಿಂದ ಜೀವನ ಮಾಡುವಂತ ಕೆಲಸವಾಗಿದೆ ರಾಜ್ಯ ಸರ್ಕಾರದಿಂದ ಎಂದು ಸಿಐಟಿಯು ತಾಲ್ಲೂಕು ಅದ್ಯಕ್ಷ ಸುದರ್ಶನ್ ಮಾತನಾಡಿದರು. ನಂತರ ಜಿಲ್ಲಾ ಮಟ್ಟದಲ್ಲಿ ಸಂಘಟನೆಯಿಂದ ವಿಜಯೋತ್ಸವ ಆಚರಣೆ ಮಾಡಲು ನಗರದ ಪ್ರವಾಸಿ ಮಂದಿರದಿಂದ ಚಿಕ್ಕಬಳ್ಳಾಪುರಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಹಲವಾರು ಮುಖಂಡರು ಭಾಗವಹಿಸಿದ್ದರು.