ದಲಿತರ ವತಿಯಿಂದ ಪ್ರತಿಭಟನೆ..

369

ಕೋಲಾರ/ಬಂಗಾರಪೇಟೆ:ಬಂಗಾರಪೇಟೆ ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ಮುಂಭಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು ಉತ್ತರ ಪ್ರದೇಶದಲ್ಲಿ‌ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಮತ್ತು ಕೇರಳದಲ್ಲಿ ಪೆರಿಯಾರ್ ರಾಮಸ್ವಾಮಿ ಅವರ ಪ್ರತಿಮೆಗಳನ್ನು ಭಗ್ನಗೊಳಿಸಿರುವುದನ್ನು ಖಂಡಿಸಲಾಯಿತು, ಕಿಡಿಗೇಡಿಗಳನ್ನು ಕೂಡಲೆ ಬಂಧಿಸಬೇಕೆಂದು ಒತ್ತಾಯಿಸಲಾಯಿತು.ಹುಣಸಿನಹಳ್ಳಿ ವೆಂಕಟೇಶ್ ,ಅಜಿತ್, ಬಾರದ್ವಾಜ್ ಮತ್ತಿತ್ತರರು ಪ್ರತಿಭಟನೆಯಲ್ಲಿದ್ದರು.