ಆರ್ ಟಿ ಓ ಚೆಕ್ ಪೋಸ್ಟ್ ಮೇಲೆ ಎಸಿಬಿ ದಾಳಿ.

239

ವಿಜಯಪುರ‌/ಇಂಡಿ:ಝಳಕಿ ಆರ್ ಟಿ ಓ ಚೆಕ್ ಪೋಸ್ಟ್ ಮೇಲೆ ಎಸಿಬಿ ದಾಳಿ.ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಝಳಕಿ ಬಳಿಯ ಆರ್ ಟಿ ಓ ಚೆಕ್ ಪೋಸ್ಟ್ ಮೇಲೆ ದಾಳಿ.ಎಸಿಬಿ ಎಸ್ಪಿ ಅಮರನಾಥ ರೆಡ್ಡಿ ನೇತೃತ್ವದಲ್ಲಿ ದಾಳಿ.25,000ರೂ ನಗದು, ೫ಎಜೇಂಟ್ಸ್, ೨ಹೋಮ್‌ಗಾರ್ಡ್ ವಶಕ್ಕೆ.ಚೆಕ್ ಪೋಸ್ಟ್ ನಲ್ಲಿನ ದಾಖಲಾತಿಗಳು ಹಾಗು ಕಛೇರಿ ಪರಿಶೀಲನೆ…

ವರದಿ: ನಮ್ಮೂರು ಟಿವಿ ನಂದೀಶ