ಯುವಕ ನೇಣಿಗೆ ಶರಣು…

402

ಬಾಗಲಕೋಟಿ/ಗುಳೇದಗುಡ್ಡ:ತಾಲ್ಲೂಕಿನಲ್ಲಿ ಬೆಳ್ಳಂಬೆಳಿಗ್ಗೆ ಶಮೀರ್ ಅಮೀರ್ ಸಾಬ್ ಹೊನ್ಯಾಳ
ಎಂಬ ಹದಿನಾರು ವರ್ಷದ ಯುವಕ
ನೇಣಿಗೆ ಶರಣಾಗಿದ್ದಾನೆ.ಎಸ್ಸೆಸ್ಸೆಲ್ಸಿ ಸಿಬಿಎಸ್ ನ ವಿದ್ಯಾರ್ಥಿ ಆಗಿದ್ದು ಕಳೆದ ಅಂದರೆ ನಿನ್ನೆ ಪರೀಕ್ಷೆಯಲ್ಲಿ ಮಾರ್ಕ್ಸ್ ಗಳು ಕಡಿಮೆ ಬರ್ತಾವ ಎಂಬ ಮನೋಭಾವನೆಯಿಂದ ಬೆಳ್ಳಂಬೆಳಿಗ್ಗೆ ನಾಲ್ಕು ಗಂಟೆಗೆ ನೇಣಿಗೆ ಶರಣಾಗಿದ್ದಾನೆ.ಇದು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ಇಲಾಖೆಯೂ ಕೂಡ ಇನ್ನೂ ತನಿಖೆ ಹಂತದಲ್ಲಿ ಇದೆ ಎಂದು ಹೇಳಿದರು .

 

ವರದಿ ಮಲ್ಲಪ್ಪ ಪರೂತಿ ನಮ್ಮೂರ ಟಿವಿ ಬಾಗಲಕೋಟ .