ನೀತಿ ಸಂಹಿತೆ ಬೆನ್ನಲ್ಲೆ ಬಿಜೆಪಿ ಕಾಂಗ್ರೆಸ್ ವಾಗ್ದಾಳಿ .

240

ಬಾಗಲಕೋಟೆ:ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ವಾಗ್ದಾಳಿ.ನೀತಿ ಸಂಹಿತೆ ಜಾರಿ ಇದ್ದರೂ ಸಕಾ೯ರಿ ವಾಹನ ಮತ್ತು ಖುಚಿ೯ ಬಿಡದ ಪ್ರಾಧಿಕಾರದ ಅಧ್ಯಕ್ಷರು ಎ.ಡಿ.ಮೊಕಾಶಿ.ಎ.ಡಿ.ಮೊಕಾಶಿ ಕಾಂಗ್ರೆಸ್ ಪಕ್ಷದ ಮುಖಂಡ.ಅಧ್ಯಕ್ಷರು ನಡೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದ ಬಿಜೆಪಿ ಮುಖಂಡರು.

ನೀತಿ ಸಂಹಿತೆ ಜಾರಿಯಾದ್ರೂ ಅಧಿಕಾರ ನಡೆಸುತ್ತಿರುವುದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು.

ಜಿಲ್ಲಾ ವರದಿಗಾರರು ಮಲ್ಲಪ್ಪ ಪರೂತಿ ನಮ್ಮೂರ ಟಿವಿ ಬಾಗಲಕೋಟ .