ಅಪಾಯಕಾರಿ ಮೌಢ್ಯಾಚರಣೆ…

215

ವಿಜಯಪುರ/ಬಸವನ ಬಾಗೇವಾಡಿ:ತಾಲೂಕಿನ ಕೋಲ್ಹಾರದ ದಿಗಂಭರೇಶ್ವರ ಜಾತ್ರೆಯಲ್ಲಿ ನಡೆದ ಕಂದಾಚಾರ.ರಥದ ಮೇಲಿಂದ ಪುಟ್ಟ ಪುಟ್ಟ ಮಕ್ಕಳನ್ನು ಕೆಳಗೆ ಎಸೆದ ಭಕ್ತರು ಹರಕೆ ತೀರಿಸಲು ಮೌಡ್ಯಾಚರಣೆ.

ಸುಮಾರು ‌20 ಅಡಿ ಮೇಲಿಂದ ಮಕ್ಕಳನ್ನು ಕೆಳಗೆ ಎಸೆದು ಮೌಡ್ಯಾಚರಣೆ.ಸ್ಥಳದಲ್ಲಿ ಹಾಜರಿದ್ದ ಮಾಜಿ‌‌ ಸಚಿವ ಎಸ್ ಕೆ ಬೆಳ್ಳುಬ್ಬಿ .ಮೌಡ್ಯಾಚರಣೆ ಹರಕೆ ತೀರಿಸುವುದಕ್ಕೆ ತಡೆ ಹಾಕದ ಮಾಜಿ ಸಚಿವ ಬೆಳ್ಳುಬ್ಬಿ.
ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ..

ನಮ್ಮೂರು ಟಿವಿ ನಂದೀಶ