ಟಿಕೇಟ್ ಕೊಡದಂತೆ ಒತ್ತಾಯಿಸಿ ಪ್ರತಿಭಟನೆ.

226

ವಿಜಯಪುರ: ಕಾಂಗ್ರೆಸ್ ಹಾಲಿ ಶಾಸಕ ಮಕ್ಬುಲ್ ಬಾಗವಾನ ಗೆ ಟಿಕೇಟ್ ಕೊಡದಂತೆ ಒತ್ತಾಯಿಸಿ ಪ್ರತಿಭಟನೆ.ಕಾಂಗ್ರೆಸ್ ಕಾರ್ಯಕರ್ತರಿಂದ ವಿಜಯಪುರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ.ಕಚೇರಿ ಎದುರು ಟಯರ್ ಗೆ ಬೆಂಕಿ ಹಾಕಿ ಪ್ರತಿಭಟನೆ.ಪ್ರತಿಭಟನೆಯಲ್ಲಿ ಹತ್ತಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿ.ಮಕ್ಬುಲ್ ಬಾಗವಾನ ವಿರುದ್ಧ ಘೋಷಣೆ ಹಾಕಿ ಆಕ್ರೋಶ ಹೊರ ಹಾಕಿದ ಕಾರ್ಯಕರ್ತರು.ಯಾವುದೆ ಕಾರಣಕ್ಕೂ ಮಕ್ಬುಲ್ ಬಾಗವಾನ ಗೆ ಟಿಕೇಟ್ ನೀಡದಂತೆ ಆಗ್ರಹ..

ನಮ್ಮೂರು ನಂದೀಶ ಹಿರೇಮಠ.