ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನ ನಡುವೆ ಡಿಕ್ಕಿ..

399

ಕೋಲಾರ/ಮಾಲೂರು:ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನ ಡಿಕ್ಕಿ ಸ್ಥಳದಲ್ಲಿ ಯುವಕ ಸಾವು,ಒಬ್ಬರಿಗೆ ಸಣ್ಣ ಪುಟ್ಟ ಗಾಯ, ಗಾಯಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು,ಮಾಸ್ತಿ ಹೋಬಳಿ ಕೃಷ್ಣಪುರ ಗ್ರಾಮದ ಬಳಿ ,ಮಾಸ್ತಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ..