ಕ್ರಿಕೆಟ್ ಪಂದ್ಯಾವಳಿ,ವಿಜೇತರಿಗೆ ಟ್ರೊಫಿ ವಿತರಣೆ.

239

ಚಿಕ್ಕಬಳ್ಳಾಪುರ/ಚಿಂತಾಮಣಿ ತಾಲೂಕಿನ ಮುರುಗಮಲ್ಲ ಹೋಬಳಿಯ ಯರಕೋಟೆ ಗ್ರಾಮದಲ್ಲಿ ಗಂಗಾಭವಾನಿ ಯುವಕ ಸಂಘದ ಹಾಗೂ ಟಿ.ಸಿ. ವೆಂಕಟೇಶ್ ರೆಡ್ಡಿ ಯವರ ನೇತೃತ್ವದಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು 31 /3/18 ರಂದು ಹಮ್ಮಿಕೊಳ್ಳಲಾಗಿತ್ತು ಈ ಪಂದ್ಯಾವಳಿಯ ವಿಜೇತರಿಗೆ ಬಹುಮಾನಗಳನ್ನು ವಿತರಣೆ ಮಾಡಿದರು.ಗೌನಪಲ್ಲಿ ಯುವಕರು ಮೊದಲನೇ ಸ್ಥಾನ , ಯರಕೋಟೆಯ ಗ್ರಾಮದ ಗಂಗಾಭವಾನಿ ಸಂಘದ ಯುವಕರಿಗೆ ದ್ವಿತೀಯ ಸ್ಥಾನ ಬಹುಮಾನಗಳಾಗಿ ಟಿ.ಸಿ ವೆಂಕಟೇಶರೆಡ್ಡಿ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಶಿವಪ್ಪ,ಮಹೇಶ್ಬೈ,ಅಂಜಪ್ಪ,ಚಂದ್ರು,ರಮೇಶ್,ಆಂಜನೇಯರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.