ವಿಕಾಸಪರ್ವ ಸಮಾವೇಶ…

242

ಯಲಬುರ್ಗಾ ಪಟ್ಟಣದಲ್ಲಿಜಾತ್ಯಾತೀತ ಜನತಾದಳದ ವಿಕಾಸಪರ್ವ ಸಮಾವೇಶದಲ್ಲಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಮಾತನಾಡಿದರು.

ಜೆಡಿಎಸ್ ಅಧಿಕಾರಕ್ಕೆ ಬಂದ 24 ಘಂಟೆಯೋಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವದು.ಹಾಗೂ ನಿರುದ್ಯೋಗಿ ಯುವಕರಿಗೆ ಉದ್ಯೋಗಗಳನ್ನು ನೀಡಲಾಗುವದು.ಸ್ಥಳಿಯ ವಾಗಿಯೇ ಉದ್ಯೋಗ ದೊರಕಿಸುವ ಕೆಲಸ ಮಾಡಲಾಗುವದು ಹಾಗೂ ಗುಳೆ ಹೊಗುವದನ್ನ ತಪ್ಪಿಸಲಾಗುವದು ಹಾಗೂ ಕೊಪ್ಪಳ ಜನತೆಗೆ ನಿಮ್ಮ ಜಿಲ್ಲೆಯಲ್ಲಿಯೇ ಉದ್ಯೋಗ ನಿಡುತ್ತೆನೆ ಎಂದರು.