20 ಕೋಟಿ ಹಣ ಜಪ್ತಿ…?

181

ಮಂಡ್ಯ/ಮಳವಳ್ಳಿ : ಎಸ್ ಬಿ ಐ ಬ್ಯಾಂಕ್ ನ 20 ಕೋಟಿ ರೂ ಹಣ ಜಪ್ತಿದ ಮಾಡಿದ ಚುನಾವಣಾಧಿಕಾರಿ . ಮಳವಳ್ಳಿ ಪಟ್ಟಣದಲ್ಲಿ ನಡೆದ ಘಟನೆ. ತಡರಾತ್ರಿಯಲ್ಲಿ ನಡೆದಿದೆ ಖಾಸಗಿ ಗೂಡ್ಸ್ ವಾಹನದಲ್ಲಿ ಭದ್ರತೆ ಇಲ್ಲದ ವಾಹನದಲ್ಲಿ 20 ಕೋಟಿ ರೂ ಹಣ ತಡರಾತ್ರಿ 11: 30 ಗಂಟೆ ಬಂದಿದ್ದನ್ನು ತಡೆದ ಸಾರ್ವಜನಿಕರು……… ಹಣದ ಬಗ್ಗೆ ಮಾಹಿತಿ ಕೇಳಿದ ಸಾರ್ವಜನಿಕರಿಗೆ ಜೊತೆ ಅಸಭ್ಯ ವರ್ತನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಸಾರ್ವಜನಿಕರು ಪೊಲೀಸರ ಮದ್ಯೆ ಮಾತಿನ ಚಕಮುಕಿ ನಡೆದಿದ್ದು, ಮಾಜಿ ಶಾಸಕ ಡಾ.ಕೆ ಅನ್ನದಾನಿ ಬೇಟಿ .ಸ್ಥಳಕ್ಕೆ ಚುಣಾವಣಾಧಿಕಾರಿ ಬರುವಂತೆ ಒತ್ತಾಯಿಸಿ ಸಾರ್ವಜನಿಕರು ಒತ್ತಾಯಿಸಿದರು. ಚುನಾವಣಾ ಧಿಕಾರಿ ಶೈಲಜ ಬೇಟಿ ನೀಡಿ . ಮಾಜಿಶಾಸಕ ಡಾ. ಅನ್ನದಾನಿ ರವರಸಮ್ಮುಖದಲ್ಲಿ ಹಣ ಏಣಿಕೆ ಮಾಡಿದ್ದು. 20 ಕೋಟಿ ರೂ ಬಂದಿದೆ. ಇದೇ ಬ್ಯಾಂಕ್ ಅಧಿಕಾರಿಗಳ ಸೂಕ್ತ ವಿವಿರವನ್ನು ಒದಗಿಸಲ್ಲಿಲ್ಲ ಎಂಬ ಕಾರಣ ಕ್ಕೆ ಈ ಹಣವನ್ನು ಜಪ್ತಿ ಮಾಡಲಾಗುವುದು. ಅಲ್ಲಿಯವರೆಗೂ ಈ ಹಣವನ್ನು ಉಪಯೋಗಿಸಬಾರದು ಎಂದು ಚುನಾವಣಾಧಿಕಾರಿ ಶೈಲಜ ಹೇಳಿಕೆ ನೀಡಿದ್ದಾರೆ. ಇದಲ್ಲದೆ ತಡರಾತ್ರಿಯಲ್ಲಿ ಏತಕ್ಕೆ ಹಣ ತರಬೇಕು ಎಂದು ವಿವರ ನೀಡಬೇಕು ಎಂದು ಸಾರ್ವಜನಿಕ ರು ಒತ್ತಾಯಿಸಿ ಬ್ಯಾಂಕ್ ಮುಂದೆ ಮುತ್ತಿಗೆ ಹಾಕಿದರು.