ಸುದ್ದಿಗೋಷ್ಠಿ…

175

ಚಾಮರಾಜನಗರ:ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಬಿ ಜೆ ಪಿ ಜಯ ಬಾರಿಸಲಿದೆ ಚಾಮರಾಜನಗರ ಕ್ಷೇತ್ರ ದ ಅಭ್ಯರ್ಥಿ ಪ್ರೂ ಮಲ್ಲಿಕಾರ್ಜುನಪ್ಪರವರ ಅಭಿಮತ.ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಕರ್ತರೂಂದಿಗೆ ಮಾತನಾಡುತ್ತಾ ವಿವರಿಸಿದರು.ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ನಿಶ್ಚಿತ.ಕೇಂದ್ರದಲ್ಲಿರುವ ಸರಕಾರದ ಅಭಿವೃದ್ಧಿ ಕಾರ್ಯ ಮನಗಟ್ಟು ಜನರ ಒಲವು ನಮ್ಮಪರ ಸೆಳೆಯುತ್ತಿದೆ.ಚಾಮರಾಜನಗರ ಜಿಲ್ಲೆಯ ಮರಹಳ್ಳಿಗೆ ೧ ಮೇ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ.ಜಿಲ್ಲಾ ಬಿ ಜೆ ಪಿ ಯಲ್ಲಿ ಯಾವುದೇ ಬಿರುಕುವಿಲ್ಲಾ ಎಲ್ಲರೂ ಒಗ್ಗಟಾಗಿ ಕಾರ್ಯನಿರ್ವಹಿಸುತ್ತಿದ್ದೇವೆ..