ತಿಮ್ಮಪ್ಪನ ಸನ್ನಿಧಿಗೆ ಟನ್ನುಗಟ್ಟಲೇ ತರಕಾರಿ…!

253

ಚಿಕ್ಕಬಳ್ಳಾಪುರ/ಚಿಂತಾಮಣಿ: ತಿರುಮಲ ತಿರುಪತಿಯ ಕಲಿಯುಗ ಆರಾಧ್ಯ ದೇವರಿಗೆ ಟನ್ನುಗಟ್ಟಲೇ ತರಕಾರಿ ಸಂಗ್ರಹಿಸಿ ಕಳಿಹಿಸಲಾಗುತ್ತದೆ.

ಮಾಜಿ ನಗರ ಸಭಾ ಸದಸ್ಯ ಟಿ ಶ್ರೀನಿವಾಸ್ ಮತ್ತು ಸ್ನೇಹಿತ ರಿಂದ ಒಂದು ವರ್ಷದಲ್ಲಿ ಇಪ್ಪತೈದು ಬಾರಿ ಸುಮಾರು ಒಂದು ಬಾರಿಗೆ ದಾನಿಗಳಿಂದ ಸಂಗ್ರಹಿದ ಹತ್ತರಿಂದ ಹದಿಮೂರು ಟನ್ ರಷ್ಟು ತರಕಾರಿ ಕಳುಹಿಲಾಗಿದೆ ಎಂದು ಮಾಜಿ ನಗರಸಭಾ ಸದಸ್ಯ ಟಿ ಶ್ರೀನಿವಾಸ್ ತಿಳಿಸಿದ್ದಾರೆ .

ಚಿಂತಾಮಣಿ ತಾಲ್ಲೂಕಿನಲ್ಲಿ ಒಳ್ಳೆಯ ಮಳೆ ಬೆಳೆ ಚೆನ್ನಾಗಿದೆ ಅದ್ದರಿಂದ ನಾವು ನಮ್ಮ ಸ್ನೇಹಿತರು ಸೇರಿ ತರಕಾರಿ ತಿರುಪತಿ ತಿಮ್ಮಪ್ಪನಿಗೆ ಕಳುಹಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ನಗರ ಸಭೆ ಸದಸ್ಯ ಶ್ರೀನಿವಾಸ ,ಈರಪ್ಪರೆಡ್ಡಿ,ಮುರ್ತಿ,ರಾಮಚಂದ್ರ , ಚೌಡಾರೆಡ್ಡಿ ,ಶ್ರೀನಿವಾಸ್,ಅಬ್ಬುಗುಂಡು ಚಲಪತಿ, ಬಾಬು,ಡಿಪೋ ಚಲಾಪತಿ , ವೆಂಕಟ ರಮಣ ಇನ್ನೂ ಹಲವಾರು ದಾನಿಗಳು ಈ ಧರ್ಮಕಾರ್ಯ ಮಾಡುತ್ತಿದ್ದಾರೆ.