ಅಚ್ಚೇದಿನ್ ಕಬ್…ಆಯೇಗಾ…?

330

ಚಾಮರಾಜನಗರ: ದೇಶದ ಸಂವಿಧಾನ ಬದಲಾಯಿಸಲು ಯಾವುದೇಕಾರಣಕ್ಕೆ ಬಿಟ್ಟು ಕೂಡುವಿದಿಲ್ಲಾ ಸಿದ್ದರಾಮಯ್ಯ…

ಚಾಮರಾಜನಗರದ ಮಾರಿಗುಡಿ ದೇವಸ್ಥಾನದ ಬಳಿ ಜಿಲ್ಲಾ ಕಾಂಗ್ರೆಸ್. ನಗರ ಬ್ಲಾಕ್ ಕಾಂಗ್ರೆಸ್. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಚುನಾವಣಾ ಬಹಿರಂಗ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತಾ…
ಈದೇಶ ಸಾರ್ವಜನಾಂಗದ ಶಾಂತಿಯ ತೋಟ ಇಲ್ಲಿ ಯಾವುದೇ ರೀತಿಯ ಗಲಭೆ ಯಾಗಲಿ ಮಾಡಲಿಕ್ಕೆ ಅವಕಾಶ ನೀಡುದಿಲ್ಲಾ…

ಬಿ ಜೆ ಪಿ ದೇಶದಲ್ಲಿ ಅಶಾಂತಿ ಒಂದು ಕೊಮಿನಿಂದ ಮತ್ತೂಂದು ಕೋಮಿನ ಮದ್ಯ ಜಗಳ ಅಂಟಿಸುವ ಕೆಲಸ ಮಾಡುತ್ತಿದೆ …

ಕರ್ನಾಟಕದ ಜನರು ಸೌಹಾರ್ದತೆ ಯಿಂದ ಅಣ್ಣ ತಮ್ಮರಾಗಿ ಎಲ್ಲರೂ ಒಗ್ಗೂಡಿ ಜೀವನ ಸಾಗಿಸುತ್ತಿದ್ದು ಕಾಣಬಹುದು…

ರಾಜ್ಯದಲ್ಲಿ ಬಿ ಜೆ ಪಿ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಎನ್ನುವುದು ಎಷ್ಟು ಸರಿ ಈಗಾಗಲೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದು ಏನುಮಾಡಲಿಲ್ಲವೆ ಏಕೆ ಪದೆ ಪದೆ ಸುಳ್ಳು ಆಶ್ವಾಸನೆ ನೀಡುತ್ತೀರಾ…

ಅಚ್ಛೆ ದಿನ್ ಆಯೆಂಗೆ ನಾಲ್ಕು ವರ್ಷಕಳೆದರೂ ಬರಲಿಲ್ಲಾ …ಏಕೆ. ಅಚ್ಚೇದಿನ್ ಕಬ್…ಆಯೇಗಾ…?ದೇಶದ ಜನರು ಅಚ್ಛೆ ದಿನ್ ಗಾಗಿ ಕಾದ ಕಾದು ಬೇಸತ್ತು ಹೂಗಿದ್ದಾರೆ…ಎಂದರು