ಮಾಜಿ ಶಾಸಕರಿಗೆ ಮಣೆ ಹಾಕಿದ ಮತದಾರ

566

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ವಿಧಾನಸಭಾ ಚುನಾವಣೆ ಯಲ್ಲಿ ಕ್ಷೇತ್ರದ ಮತದಾರರು ವಿ.ಮುನಿಯಪ್ಪನವರನ್ನ ಕೈ ಹಿಡಿದು ಹಾಲಿ ಜೆಡಿಎಸ್ ಅಭ್ಯರ್ಥಿಯನ್ನ ಸೋಲಿಸಿದ್ದಾರೆ. ಹಾಗು ಹಾಲಿ ಶಾಸಕರಾದ ಎಂ.ರಾಜಣ್ಣನವರು ಸರಳ ಸಜ್ಜನರೆಂಬ ಖ್ಯಾತಿ ಗೆ ಕಾರಣರಾಗಿದ್ದರು ಹಾಗು ಕ್ಷೇತ್ರದ ಅನೇಕ ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದರು ಈ ಹಿಂದೆ ಐದು ಬಾರಿ ಗೆದ್ದಂತಹ ವಿ.ಮುನಿಯಪ್ಪನವರು ಹಾಗು ಮೂರು ಬಾರಿ ಸಚಿವರಾಗಿದ್ದರು ಸಹ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡಿಲ್ಲ ನನ್ನ ಅವದಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದೇನೆ ಅದೇ ನನಗೆ ಈ ಚುನಾವಣೆಯಲ್ಲಿ ಶ್ರೀ ರಕ್ಷೆ ಮತ್ತೊಂದು ಕಡೆ ನನಗೆ ದೇವೇಗೌಡರು ಮತ್ತು ಕುಮಾರ್ ಸ್ವಾಮಿ ಯವರು ನನಗೆ ಟಿಕೆಟ್ ಅನ್ನ ತಪ್ಪಿಸಿದ್ದಾರೆ.ಅದ್ದರಿಂದ ಈ ಬಾರಿ ನಾನು ಸ್ವತಂತ್ರ ಅಭ್ಯರ್ಥಿ ಯಾಗಿ ಮತ್ತೊಮ್ಮೆ ನಾನು ವಿಧಾನಸಭಾ ಸದಸ್ಯ ನಾಗಿ ಆಯ್ಕೆ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುದಾಗಿ ಹೇಳಿಕೆ ನೀಡುತ್ತಿದ್ದ ಹಾಲಿ ಶಾಸಕರು ಠೇವಣಿ ಕಳೆದುಕೊಂಡಿದ್ದಾರೆ ..
ಬೈಟ್..ಎಂ.ರಾಜಣ್ಣ

_2018 ರ ಚುನಾವಣೆಯಲ್ಲಿ ಭರ್ಜರಿ ಗೆಲುವನ್ನ ಸಾದಿಸಿದ ವಿ.ಮುನಿಯಪ್ಪನವರು ಈ ಹಿಂದೆ 2013ರ ಚುನಾವಣೆಯಲ್ಲಿ ಸೋತಿದ್ದರು ಆದರೆ ಈ ಚುನಾವಣೆ ಯಲ್ಲಿ ಮತದಾರರು ವಿ.ಮುನಿಯಪ್ಪನವರನ್ನ ಕೈ ಹಿಡಿದಿದ್ದಾರೆ. ವಿ.ಮುನಿಯಪ್ಪನವರು ಈ ಕ್ಷೇತ್ರದಲ್ಲಿ ನಾನು ಮಾಡಬೇಕಾಗಿರುವ ಕೆಲಸಗಳು ಬಹಳಷ್ಟಿವೆ ಈ ಕ್ಷೇತ್ರಕ್ಕೆ ಬೇಕಾಗಿರುವ ಸವಲತ್ತುಗಳನ್ನು ಒದಗಿಸಲು ಪ್ರಯತ್ನ ಪಡುತ್ತೇನೆಂದರು ಈ ಎಲ್ಲಾ ಕುತೂಹಲಕಾರಿ ಬದಲಾವಣೆ ಗೆ ಕಾರಣ ಮತದಾರರು ಅವರಿಗೆ ಈ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಅವರಿಗೆ ನಾನು ಆಬಾರಿಯಾಗಿರುತ್ತೇನೆಂದು ತಿಳಿಸಿದರು..
ಹಾಗು ಜೆಡಿಎಸ್ ಅಭ್ಯರ್ಥಿ ಮೇಲೂರು ರವಿಕುಮಾರ್ ರವರು ಈ ಕ್ಷೇತ್ರಕ್ಕೆ ಯಾರು ಮಾಡಂತಹ ಸಮಾಜ ಮುಖಿ ಕೆಲಸಗಳು ಮಾಡಿದರು ಮತದಾರರು ರವಿಕುಮಾರ್ ರವರ ಕೈ ಹಿಡಿಯಲಿಲ್ಲ ‌…ಇಬ್ಬರ ಜಗಳ ಮೂರನೆವರಿಗೆ ಲಾಭ ಎಂಬಂತಾಗಿದೆ ಹಾಲಿ ಶಾಸಕರಾದ ರಾಜಣ್ಣ ಮತ್ತು ಮೇಲೂರು ರವಿಕುಮಾರ್ ರವರ ಸ್ಥಿತಿ ಎಂದು ಕ್ಷೇತ್ರದ ಮತದಾರರು ಮತನಾಡಿ ಕೋಳ್ಳುವಂತಾಗಿದೆ..