ನಾನು ಸಚಿವ ಸ್ಥಾನದ ಆಕಾಂಕ್ಷಿ..ಜೆಕೆ

196

ಚಿಕ್ಕಬಳ್ಳಾಪುರ: ನಾನು‌ ಸಚಿವ ಸ್ಥಾನದ ಆಕಾಂಕ್ಷಿ-ಜೆ ಕೆ ಕೃಷ್ಣಾರೆಡ್ಡಿ.ಜೆಡಿಎಸ್ ಶಾಸಕರ ನಡುವೆಯೇ ಸಚಿವ ಸ್ಥಾನಕ್ಕೆ ಪ್ರಬಲ ಪೈಪೋಟಿ ಹಿನ್ನಲೆ. ರೆಸಾರ್ಟ್ ಬಳಿ ಜೆಡಿಎಸ್ ಶಾಸಕ‌ ಜೆ ಕೆ ಕೃಷ್ಣಾರೆಡ್ಡಿ ಹೇಳಿಕೆ.

ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದ ಜೆ ಕೆ ಕೃಷ್ಣಾರೆಡ್ಡಿ.ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಕ್ಷೇತ್ರದ ಶಾಸಕ ಜೆ ಕೆ ಕೃಷ್ಣಾರೆಡ್ಡಿ‌. ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಜೆ ಕೆ ಕೃಷ್ಣಾರೆಡ್ಡಿ.ಎಚ್ ಡಿ ಕೆ, ಎಚ್ ಡಿ ಡಿ ಯಿಂದ ಸಾಮಾಜಿಕ ‌ನ್ಯಾಯಕ್ಕೆ ಒತ್ತು. ಜೆಡಿಎಸ್ ಶಾಸಕರ ಪೈಕಿ ರೆಡ್ಡಿ ಸಮುದಾಯದ ಏಕೈಕ ಶಾಸಕ ನಾನು.ಚಿಕ್ಕಬಳ್ಳಾಪುರ ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕ ನಾನು.ಸಾಮಾಜಿಕ ನ್ಯಾಯದಡಿ ರೆಡ್ಡಿ ಸಮದಾಯಕ್ಕೆ ಸಚಿವ ಸ್ಥಾನ ಕೊಡಲಿ.