ಬೆಂಗಳೂರಿನಲ್ಲಿ ಲೋಕಾರ್ಪಣೆಗೊಂದ ದಕ್ಷಿಣ ಭಾರತದ ದೊಡ್ಡ ಯಮಹ ಶೋರುಂ

312

ಬೆಂಗಳೂರು : ದಕ್ಷಿಣ ಭಾರತದಲ್ಲೆ ಅತಿ ದೊಡ್ಡದಾದ ಯಮಹ ಕಂಪನಿಯ ಗ್ರೀನ್ ಸಿಟಿ ಮೋಟಾರ್ಸ್ ಶೋರುಂ ಬೆಂಗಳೂರಿನಲ್ಲಿಂದು ಲೋಕಾರ್ಪಣೆಗೊಂಡಿದೆ. ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನೆಲ್ಲಿಯಲ್ಲಿ ಸ್ಥಾಪಿಸಲಾಗಿರುವ ಈ ಶೋರೂಂ ನ್ನು ಯಮಹ ಕಂಪನಿಯ ಉಪ ನಿರ್ದೇಶಕ ರಾಯ್ ಕುರೈನ್ ಉದ್ಘಾಟಿಸಿದರು. 13 ಸಾವಿರ ಚದರಡಿ ವಿಸ್ತೀಣ ಹೊಂದಿರುವ ಈ ಶೋರುಂನಲ್ಲಿ ಯಮಹ ಕಂಪನಿಯ ಎಲ್ಲಾ ಮಾದರಿಯ ಬೈಕ್‍ಗಳು ಗ್ರಾಹಕರಿಗೆ ದೊರೆಯಲಿದ್ದು, ಅತ್ಯಾದುನಿಕ ತಂತ್ರಜ್ಞಾನದ ಮೂಲಕ ಸರ್ವಿಸ್ ಮಾಡಲಾಗುವ ಸೌಲಭ್ಯವನ್ನು ಹೊಂದಿದ್ದು, ಈ ಶೋರುಂನಲ್ಲಿ ಮೊದಲು ಬೈಕ್ ಕರೀದಿಸಿದವರಿಗೆ ಅಥಿತಿಳು ಕೀ ಹಸ್ತಾಂತರಿಸಿದ್ದು, ಈ ಶೋರುಂ ಬೆಂಗಳೂರಿನ ಜನರಿಗೆ ಒಂದು ವರದಾನವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.