ಕೊಲೆ ಆರೋಪಿಗೆ ಪೊಲೀಸರಿಂದ ಗುಂಡೇಟು…?

247

ಬೆಂಗಳೂರು/ಕೆ.ಆರ್.ಪುರ:- ಕೆ.ಆರ್.ಪುರದ ಹೋಟೆಲ್ ನಲ್ಲಿ ಕೊಲೆ ಪ್ರಕರಣದ ಆರೋಪಿಗೆ ಪೊಲೀಸರಿಂದ ಗುಂಡು.
ನಿನ್ನೆ ಕೆ.ಆರ್.ಪುರದಲ್ಲಿ ಮಂಜುನಾಥ್ ನನ್ನು ಕೊಲೆ ಮಾಡಿದ್ದ ಆರೋಪಿ.
ಆರೋಪಿ ಚರಣ್ ರಾಜ್ ಕಾಲಿಗೆ ಕೆ.ಆರ್.ಪುರ ಇನ್ಸ್ ಪೆಕ್ಟರ್ ಜಯರಾಜ್ ರಿಂದ ಗುಂಡು.
ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳತ್ತೂರಿನಲ್ಲಿ ಗುಂಡು ಹಾರಿಸಿ ಮೂವರು ಆರೋಪಿಗಳ ಸೆರೆ.

ಕೆ.ಆರ್.ಪುರ ಎ.ಎಸ್.ಐ ನಾರಾಯಣ ಸ್ವಾಮಿ ಎಡಗೈ ಗೆ ಆರೋಪಿ ಯಿಂದ ಗಾಯ.