ರಾಷ್ಟ್ರೀಯ ಸಂಗೀತೋತ್ಸವಕ್ಕೆ ಸಿದ್ದತೆ…

134

ಜುಲೈ 25ರಿಂದ ಕೈವಾರದಲ್ಲಿ ಗುರುಪೂಜೆ ಮತ್ತು ರಾಷ್ಟ್ರೀಯ ಸಂಗೀತೋತ್ಸವ ಗುರು ಪೂಜೆ ಅಂಗವಾಗಿ ನಿರಂತರ 72 ಗಂಟೆಗಳ ಸಂಗೀತದೌತಣ ಎಂ.ಆರ್ ಜಯರಾಮ್ .

ಚಿಕ್ಕಬಳ್ಳಾಪುರ/ ಚಿಂತಾಮಣಿಶ್ರೀಕ್ಷೇತ್ರ ಕೈವಾರದಲ್ಲಿ ನಡೆಯಲಿರುವ ಉತ್ಸವಗಳಲ್ಲಿ ಗುರುಪೂಜಾ ಸಂಗೀತೋತ್ಸವ ಅತಿ ಮಹತ್ವದ್ದು ಮತ್ತು ಮುಖ್ಯವಾದದ್ದು ಗುರುಪೂರ್ಣಿಮೆಯ ಪ್ರಯುಕ್ತವಾಗಿ ಗುರುಗಳಿಗೆ ಸಲ್ಲಿಸುವ ಈ ಸೇವೆಯನ್ನು ಶ್ರೀಯೋಗಿನಾರಾಯಣ ಮಠದಲ್ಲಿ ಜುಲೈ 25 ರಿಂದ 27 ರವರೆಗೆ ಮೂರು ದಿನಗಳ ಕಾಲ ಶ್ರದ್ಧಾಭಕ್ತಿಗಳಿಂದ ಆಚರಿಸಲಾಗುತ್ತದೆ ಎಂದು ಕೈವಾರ ಕ್ಷೇತ್ರ ಧರ್ಮಾಧಿಕಾರಿಗಳಾದ ಡಾ.ಎಂ.ಆರ್ ಜಯರಾಮ್ ರವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೈವಾರ ಯೋಗಿನಾರಾಯಣ ಮಠ ಟ್ರಸ್ಟ್‌ನ ಉಪಾಧ್ಯಕ್ಷರಾದ ಜೆ .ವಿಭಾಕರ ರೆಡ್ಡಿ, ಬಾಲಕೃಷ್ಣ ಭಾಗವತ್ ಸತ್ಯ ನಾರಾಯಣ , ಟಿ.ಎಲ್ಆನಂದ್ ಮತ್ತಿತರರು ಉಪಸ್ಥಿತರಿದ್ದರು.