ಅನುಮಾನಸ್ಪದ ಸಾವು,ಕೊಲೆಶಂಕೆ

290

ಮಾಲೂರು:ಗರ್ಭಿಣಿ ಮಹಿಳೆ ಅನುಮಾನಸ್ಪದ ಸಾವು, ಮೃತಳ ಸಂಬಂಧಿಕರಿಂದ ಇದೊಂದು ಕೊಲೆ ಎಂಬ ಆರೋಪ. ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಕರಹಳ್ಳಿ ಗ್ರಾಮದಲ್ಲಿ ಘಟನೆ. ತಿಮ್ಮಕ್ಕ (24) ಮೃತ ಗರ್ಭಿಣಿ. ಅತ್ತೆ ಜಯಮ್ಮ, ಮಾವ ವೆಂಕಟರಾಮಪ್ಪ, ಗಂಡ ರಮೇಶ್ ಹೊಡೆದು ಕೊಲೆ ಮಾಡಿರುವ ಆರೋಪ. ಮೃತ ತಿಮ್ಮಕ್ಕ ಸಂಬಂಧಿಕರಿಂದ ಮನೆ ಧ್ವಂಸ. ಗಂಡ ರಮೇಶ್ ಸೇರಿದಂತೆ ಅತ್ತೆ ಮಾವ ಪರಾರಿ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್. ಸ್ಥಳಕ್ಕೆ ಮಾಸ್ತಿ ಪೊಲೀಸರು ಬೇಟಿ ಪ್ರಕರಣ ದಾಖಲು.