ರೆವಾ ಕಾಲೆಜ್ ಮತದಾನದ ಅರಿವು…

188

ಬೆಂಗಳೂರು ನಗರ :- ಲೊಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯುವ ಮತದಾರರಲ್ಲಿ ಜಾಗೃತಿ ಅಭಿಯಾನ ಆರಂಬಿಸಿರುವ ರೇವಾ ಕಾಲೇಜಿನ ವಿದ್ಯಾರ್ಥಿಗಳು ಮೊದಲ ಹಂತ ಮುಗಿಸಿ ಈಗ ಜಾಗೃತಿ ಫೇಸ್-2ನ್ನು ಆರಂಬಿಸಿದರು.
ಇನ್ನು ಈ ಕಾರ್ಯಕ್ರಮವನ್ನು ಕಾಲೇಜಿನ ಕುಲಪತಿ ಡಾ.ಪಿ.ಶಾಮರಾಜು ಅಧಿಕೃತ ಚಾಲನೆ ನೀಡಿದರು.
ರೇವಾ ಕಾಲೇಜಿನ ವಿದ್ಯಾರ್ಥಿಗಳು ವಿಭಿನ್ನ ಜಾಗೃತಿ ಕಾರ್ಯಾಗಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದ್ದು ಅಭಿಯಾನದಲ್ಲಿ 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳು ಕನ್ನಡ, ಹಿಂದಿ, ಇಂಗ್ಲೀಷ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಾಟಕದ ಮೂಲಕ ಮತದಾನದ ಜಾಗೃತಿ ಅಭಿಯಾನ ನಡೆಸಿಕೊಟ್ಟಿದ್ದು ಎಲ್ಲರ ಗಮನ ಸೆಳೆಯಿತು.
ಇದೇ ವೇಳೆ ಕಾಲೇಜು ವಿದ್ಯಾರ್ಥಿಗಳು ಚುನಾವಣೆ ವೇಳೆ ಮತದಾರರು ಮತ್ತು ರಾಜಕೀಯ ಮುಖಂಡರು ನಡುವಿನ ಸಂಭಂದ ಮತ್ತು ಮತಗಳ ಮಾರಾಟ ಆಗುತ್ತಿರುವುದು…… ಜೊತೆಗೆ ಮತದಾನ ಮಾರಾಟ ಆದರೆ ಸಮಾಜದಲ್ಲಾಗುವ ದುಷ್ಪರಿಣಾಮದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.

ಬೈಟ್; ಡಾ. ಪಿ. ಶ್ಯಾಮರಾಜು. ಕುಲಪತಿ ರೇವಾ ವಿಶ್ವವಿದ್ಯಾಲಯದ ಕುಲಪತಿಗಳು.