ಇಂಧನ ಸಚಿವ ಡಿಕೆಶಿ ಇಂದ ಸೋಲಾರ್ ಪಾರ್ಕ್ ಕಾಮಗಾರಿ ಪರಿಶೀಲನೆ

305

ತುಮಕೂರು: ಪಾವಗಡದಲ್ಲಿ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆ. ಸೋಲರ್ ಪಾರ್ಕ್ ವೀಕ್ಷಣೆ ಮಾಡಿ ಮಾತನಾಡಿದ ಅವರು
ಪಾವಗಡ ದಿಂದ ಹಿರಿಯೂರು (109km), ಪಾವಗಡದಿಂದ ತುಮಕೂರು(86km), ಬಳ್ಳಾರಿ-ತುಮಕೂರು (56)( ಲಿಲೋ) (ಲೂಲಿನ್ ಲೂಪಿನ್)
ಟ್ರಾನ್ಸ್ ಮಿಷನ್ ಲೈನ್ ಎಳೆಯಲಾಗುತ್ತಿದ್ದು ಈ ವರ್ಷ ಸೆಪ್ಟೆಂಬರ್ ಒಳಗಾಗಿ ಕಾಮಗಾರಿ‌ ಮುಗಿಸುವಂತೆ ಸೂಚಿಸಲಾಗಿದೆ. 220 ಕೆವಿ ಎಂಟು ಸ್ಟೇಷನ್ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ. ಇದಕ್ಕೆ ರಸ್ತೆ, ನೀರು, ಬೀದಿ ದೀಪ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕೆ 800 ಕೋಟಿ ಬಂಡವಾಳ ಹೂಡಿದ್ದೇವೆ.
ಕೇಂದ್ರ ಮತ್ತು ರಾಜ್ಸರ್ಕಾರದ ಸಹಯೋಗದಲ್ಲಿ ಕಂಪನಿಗೆ ಕಾಮಗಾರಿ ವಹಿಸಲಾಗಿದೆ.