ಮುಸ್ಲೀಮ್ ಭಾಂದವರ ಜಾತ್ರಾಮಹೋತ್ಸವ

243

ಗುಲಬರ್ಗಾ:  ಅಫಜಲಪೂರ ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ ಹಜರತ ಖಾಜಾ ಸೈಪನ ಮುಲ್ಕುರ ಜಾತ್ರೆಯನ್ನು ಗ್ರಾಮಸ್ಥರಿಂದ ಅದ್ದೂರಿಯಾಗಿ ಆಚರಿಸಲಾಯಿತು ಜಾತ್ರೆಯಲ್ಲಿ ಸುತ್ತಮುತ್ತ ಗ್ರಾಮದ ಜನ ಅನೇಕರು ಭಾಗವಹಿಸಿ ತಮ್ಮ ಭಕ್ತಿಭಾವನೆ ಮೆರೆದರು.