ಮನೆಮನೆಗಳಿಗೆ ಸಿಸಿ ಕ್ಯಾಮರಾ ಜಾಗೃತಿ

102

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಅಪರಾಧ ಪ್ರಕರಣಗಳ ಕಡಿವಾಣ ಕ್ಕೆ ಮನೆಗೆ ಮನೆಗಳಿಗೆ ಸಿಸಿ ಕ್ಯಾಮರಾಗಳ ಅಳವಡಿಕೆ ಜಾಗೃತಿ ಮೂಡಿಸಲು ಮುಂದಾದ ದೊಡ್ಡಬಳ್ಳಾಪುರ ವೃತ್ತ ಪೊಲೀಸರು.