ಮಳೆರಾಯನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು

68

ಬೆಂಗಳೂರು: ಗುರುವಾರ ಸಂಜೆ ನಗರದಲ್ಲಿ ಸುರಿದ ಜೋರು ಮಳೆಗೆ ಮೈಸೂರು ರಸ್ತೆಯ ಕೆಂಗೇರಿ ಸುತ್ತ ಮುತ್ತಲಿನ ಜನಜೀವನ ಅಸ್ತವ್ಯಸ್ತತೆ ವಾಗಿದೆ.