ಗಿಡನೆಟ್ಟು ಕೆಂಪೇಗೌಡರ ಜಯಂತೋತ್ಸವ ಆಚರಣೆ

100
ಚಿಕ್ಕಬಳ್ಳಾಪುರ/ ಚಿಂತಾಮಣಿ :ನಾಡ ಪ್ರಭು ಕೆಂಪೇಗೌಡ 511 ನೇ ಜಯಂತಿ ಅಂಗವಾಗಿ ಅರಣ್ಯ ಇಲಾಖೆ ವತಿಯಿಂದ ನಗರದ 31 ನೇ ವಾರ್ಡ್ ನ ತಿಮ್ಮಸಂದ್ರದಲ್ಲಿ ಗಿಡ ನೀಡುವ ಕಾರ್ಯಕ್ರಮಕ್ಕೆ ಶಾಸಕರಾದ ಜೆ ಕೆ ಕೃಷ್ಣಾರೆಡ್ಡಿ ಅವರು ಚಾಲನೆ ನೀಡಿದರು. ಇನ್ನು ಈ ಸಂದರ್ಭದಲ್ಲಿ ವಲಯ ಅರಣ್ಯಾ ಅಧಿಕಾರಿ ಅಶ್ವತಪ್ಪ,ಉಪ ವಲಯ ಅರಣ್ಯ ಅಧಿಕಾರಿ ಜಯಚಂದ್ರ,ಅರಣ್ಯರಕ್ಷಕ ವೆಂಕಟ ರಮಣ,ಚಾಲಕ ಮಣಿಕಂಠ, ರವಿಕಿರಣ್, ನಗರ ಸಭೆ ಪೌರಯುಕ್ತ ಹರೀಶ್, ನಗರ ಸಭೆ ಸದಸ್ಯ ಶೇಖ್ ಸಾಧಿಕ್ ರಜ್ವಿ ,ಮುರಳಿ,ಅಲ್ಲೂ, ಮಂಜು ನಾಥ್ ,ಮಂಜುಳಾ ಗಂಗಾಧರ್ ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

SHOW LESS