ಅಂಗನವಾಡಿ ಕೇಂದ್ರದಲ್ಲಿ ಆಹಾರಕಿಟ್ ವಿತರಣೆ..

68

ಮಂಡ್ಯ/ಮಳವಳ್ಳಿ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಅಂಗನ ವಾಡಿ ಮಕ್ಕಳಿಗೆ ಆಹಾರಕಿಟ್ ಮಳವಳ್ಳಿ ಪಟ್ಟಣ ದಲ್ಲಿ ವಿತರಿಸಲಾಯಿತು.

ಮಳವಳ್ಳಿ ಪಟ್ಟಣದ ಎನ್ ಇ ಎಸ್ ಬಡಾವಣೆ ಯ 21 ನೇ ಅಂಗನವಾಡಿ ಕೇಂದ್ರದಲ್ಲಿ 30 ಕ್ಕೂ ಹೆಚ್ಚು ಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ ಆಹಾರಕಿಟ್ ವಿತರಿಸಿದರು.

ಕೋರೋನಾ ದಿಂದ ಶಾಲಾಕಾಲೇಜು ಅಂಗನ ವಾಡಿಗಳು ಮುಚ್ಚಿದ ಹಿನ್ನಲೆಯಲ್ಲಿ ಮಕ್ಕಳ ಪೋಷಕರನ್ನು ಕರೆದು ಅಂಗನವಾಡಿ ಕೇಂದ್ರದಲ್ಲಿ ಆಹಾರಕಿಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಉಮಾ,ಮಂಜುಳ ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ : ಎ.ಎನ್ ಲೋಕೇಶ್