ಕಾಮೇಗೌಡರಿಗೆ ಅನಾರೋಗ್ಯ..!

73

ಮಂಡ್ಯ/ಮಳವಳ್ಳಿ :ಪ್ರದಾನಿ ಮನ್ ಕಿ ಬಾತ್ ನಲ್ಲಿ ಪ್ರಶಂಸೆಗೆ ಒಳಾಗಿದ್ದ ದಾಸನದೊಡ್ಡಿ ಕಲ್ಮನೆ ಕಾಮೇಗೌಡ ರಿಗೆ ಅನಾರೋಗ್ಯ..!

ಮಳವಳ್ಳಿ ಪಟ್ಟಣದ ಸಾರ್ವಜನಿಕ ಅಸ್ವತ್ರೆಗೆ ದಾಖಲು.
ಡಿ ಹೆಚ್ ಓ. ಡಾ ಮಂಜೇಗೌಡ ಸಾರ್ವಜನಿಕ ಆಸ್ವತ್ರೆ ಭೇಟಿ.ಕಾಮೇಗೌಡರ ಅರೋಗ್ಯ ವಿಚಾರಣೆ.
ಕೋವಿಡ್-19 ಭಯದಿಂದ ಆಸ್ವತ್ರೆಯಲ್ಲಿ ಚಿಕಿತ್ಸೆಗೆ ಕಾಮೇಗೌಡರು ನಕಾರ.

ಕಾಮೇಗೌಡರಿಗೆ ಬಲಗಾಲು ಗಾಯ ಉಲ್ಬಣಗೊಂಡಿದ್ದು,
ವೈದ್ಯರಿಗೆ ಡಿ ಹೆಚ್ ಓ ಡಾ ಮಂಜೇಗೌಡರು ವಿಶೇಷ ನಿಗಾ ವಹಿಸಲು ಸೂಚನೆ.ಮೈಸೂರು ಆಸ್ವತ್ರೆಯೊಂದಕ್ಕೆ ದಾಖಲು ಮಾಡಲು ಡಿ ಹೆಚ್ ಓ ಡಾ. ಮಂಜೇಗೌಡ ಸೂಚನೆ.

ತಾಲ್ಲೂಕು ಆಡಳಿತ ಉಪ ತಹಸೀಲ್ದಾರ್ ಕುಮಾರ್ ತಾ.ಪಂ ಇಓ ಸತೀಸ್ ಆಸ್ವತ್ರೆಗೆ ಭೇಟಿ ಕಾಮೇಗೌಡರ ಆರೋಗ್ಯ ವಿಚಾರಣೆ.

ವರದಿ : ಎ.ಎನ್ ಲೋಕೇಶ್