ಹಾಡಹಗಲೇ ಅಪರಿಚಿತರಿಂದ ಫೈರಿಂಗ್ ..!?

76

ಚಿಕ್ಕಮಗಳೂರು:ನಗರದಲ್ಲಿ ಹಾಡಹಗಲೇ ಫೈರಿಂಗ್..!?ಜ್ಯೂಯಲರ್ಸ್ ಮಾಲೀಕನ ಮೇಲೆ ಫೈರಿಂಗ್,ಫೈರಿಂಗ್ ನಿಂದ ತಪ್ಪಿಸಿಕೊಂಡ ಜ್ಯೂಯಲರ್ಸ್ ಮಾಲೀಕ. ಮೂವರು ಜನ ಅಪರಿಚಿತರಿಂದ ಫೈರಿಂಗ್.

ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಮೂವರು ಚಿನ್ನಾ ಭರಣ ರಾಬರಿಗೆಂದು ಬಂದಿರ ಬಹುದು ಶಂಕೆ.
ಚಿಕ್ಕಮಗಳೂರಿನ ಎಂ.ಜಿ. ರಸ್ತೆಯಲ್ಲಿ ಘಟನೆ
ಫೈರಿಂಗ್ ನಡೆಸಿ ಪರಾರಿಯಾದ ಮೂವರು.

ಸ್ಥಳಕ್ಕೆ ಜಿಲ್ಲಾ ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿ ಗಳು ಭೇಟಿ,ಚಿಕ್ಕಮಗಳೂರು ನಗರದ ಎಂಜಿ ರಸ್ತೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ವರದಿ:ಶರತ್.ಬಿ.ಬಿ.