ಸಂಡೇ ಲಾಕ್ ಡೌನ್ ಗೆ ಸ್ವಯಂಪ್ರೇರಿತ ಬೆಂಬಲ

372

ಚಿಕ್ಕಮಗಳೂರು:ಸಂಡೇ ಲಾಕ್ ಡೌನ್ ಗೆ ಬಣಕಲ್, ಕೊಟ್ಟಿಗೆಹಾರ ಉತ್ತಮ ಪ್ರತಿಕ್ರಿಯೆ, ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಗೆ ಬೆಂಬಲ. ದಕ್ಷಿಣ ಕನ್ನಡ ಜಿಲ್ಲೆ ಇಂದಾ ಬಂದ ವಾಹನಗಳು ಕೊಟ್ಟಿಗೆಹಾರ ಚೆಕ್ ಪೋಸ್ಟ್ ಟ್ರಾಫಿಕ್ ಜಾಮ್. ಯಾವುದೇ ಕಾರಣಕ್ಕೂ ವಾಹನಗಳನ್ನು ಬಿಡದ ಬಣಕಲ್ ಪೊಲೀಸರು. ಸಂಡೇ ಲಾಕ್ಡೌನ್ ಗೊತ್ತಿದ್ದರೂ ಪ್ರವಾಸಿಗರು ತಿರುಗಾಡುತ್ತಾ ಇರುವುದು.ಬೆಳೆಗ್ಗೆ ಇಂದಾ ಗಸ್ತು ತಿರುಗುತ್ತಿದ್ದಾ ಬಣಕಲ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ. ಜಿಲ್ಲೆಯ ಬಣಕಲ್,ಬಾಳೂರು,ನೀಡುವಾಲೆ, ಸಬ್ಬೆನಹಳ್ಳಿ,ಹೊರಟ್ಟಿ,ಕೊಟ್ಟಿಗೆಹಾರ,ಜಾವಳಿಬಂದ್ ಗೆ ಉತ್ತಮ ಪ್ರತಿಕ್ರಿಯೆ