ಸಿಡಿಲು ಬಿದ್ದು‌ ಏಳು ಜನ‌ ಅಸ್ವಸ್ಥ.

176

ಚಿಕ್ಕಬಳ್ಳಾಪುರ/ ಚಿಂತಾಮಣಿ:ಚೇಳೂರು ರಸ್ತೆಯ ಕನ್ನಿಶೆಟ್ಟಹಳ್ಳಿ ಗೇಟ್ ಸಮೀಪದ ಸೋಮಯಾಜುಲ ಹಳ್ಳಿ ಇಂದು ಮಧ್ಯಾಹ್ನ ಬಿದ್ದ ಮಳೆ ಸಮೇತ ಸಿಡಿಲಿಗೆ ಚಪ್ಪಡಿಮನೆ ಮೇಲೆ ಸಿಡಿಲು ಬಿದ್ದಕಾರಣ ಒಂದೇ ಕುಟುಂಬದ 7 ಜನರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಗಾಯಗೊಂಡವರನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ ಗಾಯಗೊಂಡರು ಜಗನ್ (65)ಗಾಯಿತ್ರಿ(26) ಅಂಬೀಶ್(30)ಗೌತಮ್(3)ವಾಣಿ(4),ಲಾವಣ್ಯ (6),ದರ್ಶನ್(11) ಎಂದು ಗುರುತಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವಿಷಯ‌ತಿಳಿದು ಸ್ಥಳಕ್ಕೆ ಆಗಮಿಸಿದ ಕ್ಷೇತ್ರದ ಶಾಸಕ ಎಂ.ಕೃಷ್ಣಾ ರೆಡ್ಡಿ,ತಹಶಿಲ್ದಾರ,ಪೋಲಿಸ್ ಇಲಾಖೆಯ ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದರೆ.