ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಗೆ ಜಿಲ್ಲಾಧಿಕಾರಿ ನಿರ್ಧಾರ..!?

26

ಚಿಕ್ಕಬಳ್ಳಾಪುರ ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಗೆ ಜಿಲ್ಲಾಧಿಕಾರಿ ಆರ್.ಲತಾ ಸುದ್ದಿಗೋಷ್ಠಿ. ಕರೋನ ಎರಡನೇ ಅಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ. ಸಂಪೂರ್ಣ ನಾಲ್ಕು ದಿನ ಚಿಂತಾಮಣಿ ಲಾಕ್ ಡೌನ್. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದರೆ. ಇದೇ ಗುರುವಾರದಿಂದ ಭಾನುವಾರ ವರೆಗೆ ಅನ್ವಯ. ಎ.ಪಿ.ಎಂ.ಸಿ ಸಹಾ ಸಂಪೂರ್ಣ ಬಂದ್. ಟೊಮ್ಯಾಟೊ ವಹಿವಾಟುಗೆ ಎರಡು ದಿನ ಮಾತ್ರ ಅವಕಾಶ. ಮಾರುಕಟ್ಟೆ ಸಭಾಂಗಣದಲ್ಲಿ ಸಂಪೂರ್ಣ ವಹಿವಾಟು ನಿಷೇಧಿಸಲಾಗಿದೆ. ಹಾಲಿಗೆ ಸಮಯ ನಿಗದಿ ಬೆಳಗ್ಗೆ 6ರಿಂದ 10 ಗಂಟೆ ಮಾತ್ರ. ನಾಲ್ಕು ದಿನ ಐಪಿಸಿ 144 ಜಾರಿಗೊಳಿಸಲಾಗಿದೆ