ಕೋವಿಡ್ ಕೇಂದ್ರದಲ್ಲಿ ಕಳಪೆ ಆಹಾರ ವಿತರಣೆ ಸೋಂಕಿತರ ಆರೋಪ.

4

ಕೋಟಗಲ್ ಕೋವಿಡ್ ಕೇಂದ್ರದಲ್ಲಿ ಕಳಪೆ ಆಹಾರ ವಿತರಣೆ ಸೋಂಕಿತರ ನರಳಾಟ. ರಾಶಿ ರಾಶಿ ಅನ್ನ ಕಸದ ಬುತ್ತಿಗೆ. ಸಂಬಂಧಿಸಿದ ಅಧಿಕಾರಿಗಳು ಸರಿಪಡಿಸುವಂತೆ ಅಧಿಕಾರಿಗಳಲ್ಲಿ ಸೋಂಕಿತರ ಮನವಿ.

ಚಿಂತಾಮಣಿ :ಗ್ರಾಮೀಣ ಭಾಗದಲ್ಲಿಸೋಂಕಿತರ ಸಂಖ್ಯೆ ಕಡಿಮೆ ಮಾಡುವ ಉದ್ದೇಶ ದಿಂದ ಪಾಸಿಟಿವ್ ಬಂದ ಸೋಂಕಿತರನ್ನು ಕೋವಿಡ್ ಕೇಂದ್ರಕ್ಕೆ ರವಾನಿ ಸುತ್ತಾರೆ ಆದರೆ ಈ ಕೇಂದ್ರ ಸಮಯಕ್ಕೆ ಸರಿಯಾಗಿ ಗುಣಮಟ್ಟ ದ ಆಹಾರ ನೀಡುತ್ತಿಲ್ಲ ಅನ್ನದಲ್ಲಿ ಹುಳು ಕಾಣಿಸುತ್ತವೆ, ಅನ್ನದ ತುತ್ತು ನುಂಗೋಕ್ಕೆ ಆಗೊದಿಲ್ಲ ನಾನು ಏನು ಕೊರೊನಾ ಸೋಂಕಿತರಾ ಅಥವಾ ಕೈದಿಗಳಾ ಅಂತ ಸೋಂಕಿತರು ಪ್ರಶ್ನಿಸಿದ್ದಾರೆ. ಇನ್ನು ಕೇಂದ್ರದಲ್ಲಿ ನೀಡುತ್ತಿರುವ ಆಹಾರ ಗುಣ ಮಟ್ಟ ಇಲ್ಲದಿರುವುದರಿಂದ‌ ತಿನ್ನಕ್ಕೆ ಆಗಾದೆ ಸೋಂಕಿತರು ಅನ್ನದಪಾಕೇಟ್ಗಳು ಕಸದ ಬುತ್ತಿಗೆ ಎಸೆದಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಹನುಮಂತರಾಯಪ್ಪ ಕೇಂದ್ರದಲ್ಲಿ ಗುಣಮಟ್ಟ ದ ಆಹಾರ‌ನೀಡುತ್ತಿದ್ದೆವೆ ಯಾರೋ ಕೆಲವರಷ್ಟೇ ಬಲವಂತ ವಾಗಿ ಕೇಂದ್ರಕ್ಕೆ ಬಂದವರು ಸುಖಾ ಸುಮ್ಮನೆ ಆರೋಪ‌ಮಾಡುತ್ತಿದ್ದಾರೆ ಎಂದು ತೀಳಿಸಿತ್ತಾರೆ.