ಆಮ್ಲಜನಕ ತಯಾರಿ ಘಟಕದ ಹಸ್ತಾಂತರ..

62

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಆಶ್ರಯ ಹಸ್ತ ಟ್ರಸ್ಟ್ ವತಿಯಿಂದ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ 300 ಎಲ್ ಪಿ.ಎಂ ಆಮ್ಲಜನಕ ತಯಾರಿ ಘಟಕದ ಹಸ್ತಾಂತರ ಕರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದ ಅವರು ಆಶ್ರಯ ಹಸ್ತ ಟ್ರಸ್ಟ್ ವತಿಯಿಂದ ನಿಮಿಸಿರುವ ಆಮ್ಲಜನಕ ತಯಾರಿ ಘಟಕ ಹಸ್ತಾಂತರ ಕಾರ್ಯಕ್ರಮದಲ್ಲಿ ಜಿಲ್ಲಾಧಿಕರಿಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಆಹ್ವಾನಿಸಿ ಘಟಕ ಹಸ್ತಂತರ ಮಾಡಬೇಕೆಂದು ಆಸೆಇತ್ತು ಅದರಂತೆ ಡಿಹೆಚ್‌ಒ ಇಂದಿರ ಖಬಾಡೆ ರವರ ಸೂಚನೆ ಯಂತೆ ದಿನಾಂಕ ನಿಗಧಿ ಮಾಡಲಾಗಿತ್ತು ಅನ್ಯ ಕಾರ್ಯನಿಮಿಥ ಜಿಲ್ಲಾಧಿಕಾರಿಗಳು ಬರಲು ಸಾದ್ಯವಿಲ್ಲವೆಚಿಧರು ಅದರಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿ ಕಾರ್ಯಕ್ರಮ ನಿಗಧಿ ಮಾಡುವಂತೆ ಸೂಚಿಸಿದ್ದರು ಆದರೆ ತಾಲೂಕಿನೆ ಸಮಾಜ ಸೇವೆಯ ಗುಂಗಿನಲ್ಲಿ ಬಂದ ಮಹಾನು ಬಾವರು ನಿಮ್ಮೆಲ್ಲಾ ಮತಗಳನ್ನುಪಡೆದು ಶಾಸಕ ರಾದಂತಹವರು ಅಧಿಕಾರಿಗಳಿಗೆ ಬೇಧರಿಕೆ ಹಾಕಿ ಕಾರ್ಯಕ್ರಮಕ್ಕೆ ಬಂದರೆ ಅಮಾನತ್ತು ಮಾಡಿ ಸುತ್ತೆನೆ ಹಕ್ಕು ಚುತ್ಯಿ ಹಾಕಿಸುತ್ತೆನೆ ಎಂದು ಅದು ಖಾಸಗಿ ಕಾರ್ಯಕ್ರಮವೆಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಮೇಲೆ ಧಮಕಿ ಹಾಕಿದ್ದಾರೆ ಆದರಿಂದ ಅವರು ಬರಕ್ಕೆ ಆಗಿಲ್ಲ ಎಂದ ಅವರು ಸ್ಥಳಿಯ ಶಾಸಕರಿಗೆ ಯಾವುದು ಖಾಸಗಿ ಕಾರ್ಯಕ್ರಮ ಯಾವುದೆ ಸರ್ಕಾಕಾರಿ ಕಾರ್ಯಕ್ರಮ ಎಂಬುವುದು ಅರಿವಿಲ್ಲ ಅಧಿಕಾರಿ ಗಳಿಗ ಎಬೆಧರಿಕೆ ಹಾಕುತ್ತಾರೆ ನಾನು ಮೊದಲಿ ನಿಂದಲು ಹೇಳುತ್ತಿದ್ದೆ ಇವರಿಗೆ ಶಿಕ್ಷಣದ ಕೊರತೆ ಇದೆ ಎಂದು ಅದುನಿಜ ಎಂದು ವ್ಯಂಗ ವಾಡಿದರು. ಪುಕ್ಕಟೆ ಪ್ರಚಾರ ಪಡೆಯುವ ಬದಲಿ ಅಭಿವೃದ್ದಿ ಮಾಡಲಿ :ಇನ್ನು ಕವರ್‌ಗಳಲ್ಲಿ ಏನೊ ಹಾಕಿಕೊಟ್ಟು ದಿನಕ್ಕೆ ಎರಡು ಪೋಟೊ ಪೇಪರ್‌ಗಳಲ್ಲಿ ಹಾಕಿಸಿಕೊಂಡು ಯಾರೊ ಕೊಡುವ ಕಿಟ್‌ಗಳಿಗೆ ಇವರು ಹೋಗಿ ಕೈ ಜೋಡಿಸಿ ಹೆಸರು ಪಡೆಯುವುದು ನಮಗೆ ಅವಶಕತೆ ಇಲ್ಲಾ ಅಂತಹ ಚಿಲ್ಲರೆ ಪುಕ್ಕಟೆ ಕೆಲಸಕಗಳು ಮಾಡುವುದು ನಮಗೆ ಬೇಕಾಗಿಲ್ಲ ಆದರಿಂದ ಮಯಮೇಲ್ ಪ್ರಜ್ಞೇ ಇಟ್ಟು ಯಾವುದು ಸರ್ಕಾರಿ ಯಾವುದು ಖಾಸಗಿ ಕಾರ್ಯಕ್ರಮ ಅಚಿತ ಜ್ಞಾನ ಇಟ್ಟುಕೊಳ್ಳಿ ಎಂದ ಅವರು ಇನ್ನು ಹೆಚ್ಚು ಮಾತನಡುವುದು ಬೇಕಾಗಿಲ್ಲಾ ಈಗಾಗಲ್ಲೆ ಇಲ್ಲನವರು ಲೈವ್ ಕೊಡ್ತಾ ಇರುತ್ತೆ ಹೋಗಲಿ ಅವುಗಳಗೆಲ್ಲಾ ಹೆದುರುವನು ನಾನಲ್ಲ ಇಷ್ಟು ದಿವಸ ಯರ‍್ಯಾರೋ ಏನೇನೊ ಕಿತ್ತಿದ್ದು ಆಯಿತ್ತು ಇನ್ನು ಏನಾದರೂ ಕಿತ್ತುಕೊಳ್ಳಿ ನೋಡೊಣ ಎಂದ ಅವರು ಯೋಗ್ಯತೆ ಇದ್ದರೆ ಜನರ ಕಷ್ಟಕ್ಕೆ ಸ್ಪಂದಿಸಬೇಕು ಪತ್ರಕರ್ತರಿಕೆ ಕಿಟ್ ಕೊಟ್ಟರೆ ತಾಲೂಕಿಗೆ ಕೊಟ್ಟಂತೆನಾ ಎಂದು ಪ್ರಶ್ನಿಸಿದರು. ಸರ್ಕಾರದಿಂದ ಅನುದಾನ ತಂದು ಆಸ್ಪತ್ರೆಯನ್ನು ಅಭಿವೃದ್ದಿ ಮಾಡಲಿ ಎಂದರು. ಶಾಸಕರಾಗಿ ನೀವು ಏನು ಮಾಡಿದ್ದೀರ ಶಾಸಕರಾಗಿ ನಿವ್ಮ್ಮಂದಿ ಕೈಲಾಗದ ಕೆಲಸ ನಾವು ಮಾಡುತ್ತಿದ್ದೆವೆ ಆಸ್ಪತ್ರೆಯ ಕಮಿಟಿಯ ಅಧ್ಯಕ್ಷರಾಗಿರುವ ನೀಡು ಎಷ್ಟು ಬಾರಿ ಸಭೆ ಮಾಡಿದ್ದೀರ ಆಸ್ಪತ್ರೆಯ ಎಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದೀರ ಎಂದು ಖಾರವಾಗಿ ಪ್ರಶ್ನಿಸಿದ ಅವರು ಅವನ್ಯಾರೋ ಕಾಲ್ ಮಾಡಿ ವೈದ್ಯರನ್ನು ಬೆಧರಿಸುತ್ತಾರೆಂತೆ ಆಸ್ಪತ್ರೆ ಏನು ಶಾಸಕರ ಆಸ್ತಿನಾ ಎಂದು ಆಕ್ರೋಶ ವ್ಯಕ್ತಪಡಿಸಿದರು.