ತಂದೆಯ ನೆನಪಿನಲ್ಲಿ,ವೃದ್ದರಿಗೆ ವಸ್ತ್ರದಾನ.

16

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ತೆಂಗಿನ ನಾರು ಮಂಡಳಿ ಅಧ್ಯಕ್ಷ ಎಸ್.ಎಲ್.ವೆಂಕಟೇಶ್ ಬಾಬು ಅವರ ತಂದೆ ಸವಿನೆನಪಿಗಾಗಿ ಓಲ್ಡ್ ಏಜ್ ಹೊಂ ನಲ್ಲಿ ವೃದ್ಧರಿಗೆ ವಸ್ತ್ರದಾನ ಮಾಡಿದರು. ಸೀರೆ. ಪಂಚೆ. ಶಾಲುಗಳನ್ನು ಉಚಿತವಾಗಿ ನೀಡಿದರು. ಜಿಲ್ಲಾಪಂಚಾಯತ್ ಸದಸ್ಯ ಅಪ್ಪಯ್ಯಣ್ಣ, ನರ ಸಿಂಹಯ್ಯ,ಜೆಡಿಎಸ್ ಪಕ್ಷದ ತೂಬಗೆರೆ ಹೋಬಳಿ ಅಧ್ಯಕ್ಷ ದೇವರಾಜ್,ಮುರಳಿ ಹಾಗೂ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು