ರೈತರು ಬೆಳೆದ ಬೆಳೆಗಳಿಗೆ ಒಂದು ವೈಜ್ಞಾನಿಕ ಬೆಲೆ ನೀಡಿ.

144

ಕೊಪ್ಪಳ ಜಿಲ್ಲೆಯ ಎರೇ ಭಾಗದ ರೈತರು ಹೆಸರು ಬೆಳೆ ಕಟಾವು ಮಾಡುವುದಕ್ಕೆ ಕೂಲಿಕಾರ್ಮಿಕರ ಬೆಲೆ ಅಂತೂ ಗಗನಕ್ಕೆ ಏರಿಕೆ ಆಗಿದೆ ಎಂದರು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಸೇರಿದಂತೆ ತಾಲೂಕಿನ ಎರೇ ಭಾಗದ ಹಲವಾರು ಹಳ್ಳಿಗಳ ರೈತರು ಬೆಳೆದು ನಿಂತ ಹೆಸರು ಬೆಳೆಗಳನ್ನು ಕಟಾವು ಮಾಡು ವದಕ್ಕೆ ಕೂಲಿಕಾರ್ಮಿಕರ ಬೆಲೆ ಹೆಚ್ಚಾದ ರಿಂದ ರೈತರು ಕಂಗಾಲಾಗಿದ್ದಾರೆ ಸರ್ಕಾರ ರೈತರ ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಒಂದು ವೈಜ್ಞಾನಿಕ ಬೆಲೆ ಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ವಿ.ಆರ್.ನಾರಾಯಣರೆಡ್ಡಿ ಯವರ ಬಣದ ಕೊಪ್ಪಳ ಜಿಲ್ಲೆಯ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಹಿಸಿದರು ರೈತರು ಹೆಸರು ಬೆಳೆಗಳನ್ನು ಕಟಾವು ಮಾಡಲು ಕೂಲಿ ಕಾರ್ಮಿಕರಿಗೆ ಒಂದು ಎಕರೆಗೆ ಮಾತ್ರ 11ಸಾವಿರದಿಂದ12 ಸಾವಿರ. ರೂಪಾಯಿ ಖರ್ಚು ಮಾಡಬೇಕು ರೈತರು ಬಿತ್ತನೆ ಮಾಡಿ ದಾಗಿನಿಂದ ಖರ್ಚು ಮಾಡಿದ್ದು ಲೆಕ್ಕವೇ ಇಲ್ಲ ಎಂದರು ರೈತರು ತಮ್ಮ ಜಮೀನಿನಲ್ಲಿ ಹೆಚ್ಚಿನ ಫಸಲು ತೆಗೆಯಿವು ಹಂಬಲದಿಂದ ರೈತರು ಸಾಲ ಸೂಲಮಾಡಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತನೆ ಮಾಡಿದರು ಕೂಡ ರೈತರಿಗೆ ಹೆಸರು ಬೆಳೆಯನ್ನು ಕಟಾವು ಮಾಡುವ ಕೂಲಿ ಕಾರ್ಮಿಕರ ಹಣ ಹೆಚ್ಚಾಗಿರುವುದರಿಂದ ರೈತಾಪಿ ಜನರಿಗೆ ಖರ್ಚು ಮಾಡುವುದಕ್ಕೆ ಹಣ ಇಲ್ಲದೇ ಕಷ್ಟವಾಗಿದೆ ಯಂದರು ಸರ್ಕಾರ ರೈತರು ಬೆಳೆದ ಹೆಸರು ಹಾಳಾದ ಬೆಳೆಗಳಿಗೆ ಒಂದು ಎಕರೆಗೆ 30ರಿಂದ40 ಸಾವಿರ ರೂಪಾಯಿ ಪರಿಹಾರವನ್ನು ಕೊಡಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ಕೋಳೂರ ಆಗ್ರಹಿಸಿದರು ದೊಡ್ಡಬಸಪ್ಪ ಹಕಾರಿ ಕೊಪ್ಪಳ