ಪಿಎಸ್ಐ ಮೇಲೆ ಹಲ್ಲೆ

519

ಚಿಕ್ಕಮಗಳೂರು : ಪಿಎಸೈ ಗನ್ ತೋರಿಸಿದ್ದಕ್ಕೆ ಪಿಎಸೈ ಮೇಲೆ ಹಲ್ಲೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಗ್ರಾಮದಲ್ಲಿ ಘಟನೆ. ಮೂಗ್ತಿಹಳ್ಳಿ ಗ್ರಾಮದ ಬಳಿ ಗ್ರಾಮಾಂತರ ಪಿಎಸೈ ಗವಿರಾಜ್ ಕಾರಿಗೂ ಮತ್ತೊಂದು ಕಾರಿಗೂ ಡಿಕ್ಕಿ ಸಂಭವಿಸಿದೆ. ಈ ಸಂದರ್ಭ ಪಿಎಸೈ ಗವಿರಾಜ್ ಹಾಗೂ ಸ್ಥಳೀಯರ ನಡುವೆ ಗಲಾಟೆ ಸಂಭವಿಸಿದೆ  ಪಿಎಸೈ ಗವಿರಾಜ್ ಜನರ ಮಧ್ಯೆ ಗನ್ ಹೊರಕ್ಕೆ ತೆಗೆದಿದ್ದಾರೆ. ಆಗ ಅಲ್ಲಿ ಓರ್ವ ವ್ಯಕ್ತಿ ಗವಿರಾಜ್ ಕಪಾಳಕ್ಕೆ ಭಾರಿಸಿದ್ದಾನೆ
ರಸ್ತೆ ತಡೆ ನಡೆಸಿ ಗ್ರಾಮಸ್ಥರಿಂದ ಪ್ರತಿಭಟನೆ. ಸ್ಥಳದಲ್ಲಿ ಬಿಗುವಿನ ವಾತಾವರಣ.