ಏರ್ಪೋರ್ಟ್ ರಸ್ತೆಯಲ್ಲಿ ಅಗ್ನಿಅವಘಡ

569

ಬೆಂ,ಗ್ರಾಂ/ ದೇವನಹಳ್ಳಿ: ಬೆಂಗಳೂರು ಇಂಟರ್ ನೇಷನಲ್ ಏರ್ಪೋರ್ಟ್ ರಸ್ತೆಯಲ್ಲಿ ಅಗ್ನಿ ಅವಘಡ. ಹೊತ್ತಿ ಹುರಿಯುತ್ತಿರುವ ನೂರಾರು ಎಕರೆ ಜಮೀನಿನಲ್ಲಿರುವ ಬೆಳೆ. ವಿಮಾನ ನಿಲ್ದಾಣ ರಸ್ತೆ ತುಂಬ ದಟ್ಟ ಹೊಗೆ. ರಸ್ತೆ ಕಾಣದೆ ಸಂಕಷ್ಟಕ್ಕೀಡಾದ ವಾಹನ ಸವಾರರು..