ರೈತನ “ಏಕಾಂಗಿ” ಹೋರಾಟ

292

ಮಂಡ್ಯ/ಮಳವಳ್ಳಿ: ಕೇಂದ್ರ ಹಾಗೂ ರಾಜ್ಯ ಸಕಾ೯ರ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಯುವ ರೈತನೊಬ್ಬ ಏಕಾಂಗಿಯಾಗಿ  ಮಳವಳ್ಳಿ ನಗರದ  ತಾಲ್ಲೂಕು ಕಚೇರಿ ಮುಂದೆ  ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೆ. ಮಳವಳ್ಳಿ ತಾಲ್ಲೂಕಿನ ಕ್ಯಾತೇಗೌಡನದೊಡ್ಡಿ ಗ್ರಾಮದ ನಿವಾಸಿ ಟಿ.ಕೃಷ್ಙ ಎಂಬ ಯುವ ರೈತ  ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು.ಬೆಳಿಗ್ಗೆಯಿಂದ ಮದ್ಯಾಹ್ನದವರೆಗೂ ತಹಸೀಲ್ದಾರ್ ಕಚೇರಿಯ ಮುಖ್ಯದ್ವಾರದಲ್ಲಿ ಕಟೌಟ್ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದು. ಇದನ್ನು ತಹಸೀಲ್ದಾರ್ ದಿನೇಶ್ ಚಂದ್ರ. ನೋಡಿ ನೋಡದಂತೆ ಜಾಣಕುರುಡು ಪ್ರದರ್ಶಿತ್ತಿದ್ದು ಕನಿಷ್ಟ ಸೌಜನ್ಯಕಾದರೂ ಮಾತನಾಡಿಸುವ ಪ್ರಯತ್ನ ಮಾಡದೆ  ರೈತರಬಗ್ಗೆ ತಮಗಿರುವ ಅಸಡ್ಡೆಯನ್ನು ಪ್ರದರ್ಶಿತಿದ್ದಾರೆ ಎಂದು ಪ್ರತಿಭಟನೆ  ನಡೆಸುತ್ತಿರುವ ಕೃಷ್ಙ ಬೇಸರ ವ್ಯಕ್ತ ಪಡಿಸಿದ್ದಾರೆ.