ಅಗ್ನಿಅವಘಡ

274

ಚಿಕ್ಕಬಳ್ಳಾಪುರ/ ಚಿಂತಾಮಣಿ : ನಗರದ ಚೌಡರಡ್ಡಿ ಪಾಳ್ಯದಲ್ಲಿ ದಸ್ತಗಿರಿ ಎಂಬುವರಿಗೆ ಸೇರಿದ ಸುಮಾರು ನಾಲ್ಕು ಟನ್ ಕಾಟನ್ ಬಾಕ್ಸ್ ಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಟ್ಟು ಬೂದಿಯಾಗಿದೆ.ಸುಮಾರು ಐವತ್ತು ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಅಂದಾಸಿಸಲಾಗಿದೆ. ಆಕಸ್ಮಿಕ ಬೆಂಕಿ ಬಿದ್ದ ತಕ್ಷಣ ಪಕ್ಕದ ಮನೆಯವರು ಅಗ್ನಿಶಾಮಕ ಸಿಬ್ಬಂದಿ ಬರುವವರೆಗೂ ನೀರನ್ನು ಹಾಕಿ ಬೆಂಕಿ ನಂದಿಸಲು ಸಾಕಷ್ಟು ಪ್ರತ್ನಿಸಿದ್ದಾರೆ.ತಡವಾಗಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ಸಂಪೂರ್ಣ ನಂದಿಸಲು ಯಶಸ್ವಿ ಯಾಗಿದ್ದಾರೆ.