ಆಟೋ ಪಲ್ಟಿ ಓರ್ವ ಮಹಿಳೆ ಸಾವು

353

ಬಳ್ಳಾರಿ: ಹಂಪಿ ನೋಡಲು ಹೊರಟಿದ್ದ ಆಟೋ ಹಂಪಿಯ ಊದ್ದನ ವೀರಭದ್ರಶ್ವರ ತಿರುವು ಬಳಿ ಪಲ್ಟಿಯಾಗಿ ಅದರಲ್ಲಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದು 14 ಜನ ಗಾಯಗೊಂಡ ಘಟನೆ ಸಂಭವಿಸಿದೆ.ಮೃತಪಟ್ಟ ಮಹಿಳೆ ಸಂಡೂರು ತಾಲೂಕಿನ ಬಂಡ್ರಿ ಗ್ರಾಮಕ್ಕೆ ಸೇರಿದ ಕನಕಮ್ಮ (45) ಎಂದು ತಿಳಿದುಬಂದಿದೆ. ಹಂಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.