ದಲಿತ ಸಂಘಟನೆಗಳಿಂದ ಪ್ರತಿಭಟನೆ

256

ಬೆಂ,ಗ್ರಾಂ/ದೊಡ್ಡಬಳ್ಳಾಪುರ: ನಗರಸಭೆಯ ವಸತಿಯೋಜನೆ ಯಡಿಯಲ್ಲಿ ನಗರಸಭೆ ಅಧಿಕಾರಿಗಳು ಭ್ರಷ್ಟಾಚಾರವೆಸಗುತ್ತಿದ್ದಾರೆ ಮತ್ತು ದೀನ ದಲಿತರಿಗೆ ವಂಚನೆ ಎಸಗಿ ಅಡ್ಡದಾರಿಯಲ್ಲಿ ವಸೂಲಿಗಿಳಿದ ಸಿಬ್ಬಂಧಿಯನ್ನು ಈ ಕೂಡಲೇ ಅಮಾನತ್ತು ಗೊಳಿಸಬೇಕೆಂದು ಒತ್ತಾಯಿಸಿದ ದಲಿತ ಸಂಘರ್ಷ ಸಮಿತಿ ಮತ್ತು ಪ್ರಜಾವಿಮೋಚನಾ ಸೇನೆ ಕಾರ್ಯಕರ್ತರು ನಗರಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.