“ಕವಿ ಸರ್ವಜ್ಞ ಜಯಂತಿ”

471

ಬೆಂ,ಗ್ರಾಂ/ದೊಡ್ಡಳ್ಳಾಪುರ:ಸರ್ವಜ್ಞಕುಂಬಾರ ಸಂಘದ ವತಿಯಿಂದ ದಿನಾಂಕ ೧೧ರ ಶನಿವಾರ ರಂದು ನಗರದ ಶ್ರೀರಾಮಾಂಜನೇಯ ಕಲ್ಯಾಣ ಮಂದಿರದಲ್ಲಿ ” ಕವಿ ಸರ್ವಜ್ಞ ಜಯಂತಿ” ಯನ್ನು ಹಮ್ಮಿಕೊಂಡಿರುವುದಾಗಿ ಇಂದು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟಾಚಲಯ್ಯನವರು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.