ಆಕ್ರಮ ಮರಳು ಸಾಗಣೆ ಟ್ರಾಕ್ಟರ್ ಸೀಜ್

337

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ಸುತ್ತಮುತ್ತ ಹಳ್ಳಿ ಗಳಿಂದ ಆಕ್ರಮ ಮರಳು ಸಾಗಣಿಕೆ ಯನ್ನು ಚಿಂತಾಮಣಿ ನಗರಕ್ಕೆ ಸಾಗುತ್ತಿರುವ ಖಚಿತ ಮಾಹಿತಿ ಯನ್ನು ಪಡೆದು .ಚಿಕ್ಕಬಳ್ಳಾಪುರ ಜಿಲ್ಲೆಯ ಪೋಲೀಸ್ ಆಧೀಕ್ಷರಾದ ಎನ್ ಚೈತ್ರಾ ರವರ ನಿರ್ದೇಶನದ ಮೇರೆಗೆ ಡಿವೈಎಸ್ಪಿ ಕೃಷ್ಣಾ ಮೂರ್ತಿರವರ ಮಾರ್ಗದರ್ಶನದಲ್ಲಿ ಚಿಂತಾಮಣಿ ಗ್ರಾಮಾಂತರ ಇನ್ಸ್ ಪೆಕ್ಟರ್ ಆನಂದ್ ಕುಮಾರ್ ಮತ್ತು ಸಬ್ ಇನ್ಸ್ ಪೆಕ್ಟರ್ ಲಿಯಾಕತ್ ಆಕ್ರಮ ಮರಳು ಸಾಗಣೆ ಮಾಡುತ್ತಿದ್ದ ಎರಡು ಟ್ರಾಕ್ಟರ್ ಗಳನ್ನು ಹಿಡಿದು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.